ಒಂದು ವರ್ಷದಲ್ಲಿ ಮಾರಾಟವಾಗುವ ಮಹಿಳಾ ಕಾಂಡೋಮ್ ಸಂಖ್ಯೆ ಎಷ್ಟು?

Published : Jul 03, 2025, 09:54 AM IST

ಜಾಗತಿಕವಾಗಿ ಕಾಂಡೋಮ್ ಮಾರಾಟ ಹೆಚ್ಚುತ್ತಿದ್ದು, ಭಾರತದಲ್ಲಿ ಮಹಿಳಾ ಕಾಂಡೋಮ್‌ಗಳ ಬಳಕೆಯೂ ಏರಿಕೆಯಲ್ಲಿದೆ. ಭಾರತದಲ್ಲಿ ಎಷ್ಟು ಮಹಿಳಾ ಕಾಂಡೋಮ್‌ಗಳು ಮಾರಾಟವಾಗಿವೆ ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.

PREV
15

ಇಂದು ಜಾಗತೀಯ ಮಟ್ಟದಲ್ಲಿ ಕಾಂಡೋಮ್ ಮಾರಾಟ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲಿದೆ. ಮಾರುಕಟ್ಟೆಯಲ್ಲಿ ವಿವಿಧ ಕಂಪನಿಗಳ ಕಾಂಡೋಮ್‌ಗಳು ಲಭ್ಯವಿದ್ದು, ಗರ್ಭಧಾರಣೆ ನಿಯಂತ್ರಣ ಮತ್ತು ಸುರಕ್ಷಿತ ಲೈಂ*ಗಿಕ ಸಂಪರ್ಕಕ್ಕಾಗಿ ಇವುಗಳನ್ನು ಬಳಸಲಾಗುತ್ತದೆ.

25

ಮಾರುಕಟ್ಟೆಯಲ್ಲಿಂದು ಪುರುಷ ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಕಾಂಡೋಮ್‌ಗಳು ಸಿಗುತ್ತವೆ. ಕಾಂಡೋಮ್ ಗರ್ಭಧಾರಣೆ ನಿಯಂತ್ರಣಕ್ಕಾಗಿ ಬಳಸುವ ಸರಳ ಮಾರ್ಗವಾಗಿದೆ. ಕಾಂಡೋಮ್ ಬಳಕೆ ಪ್ರಮಾಣವೂ ಸಹ ಏರಿಕೆಯಾಗುತ್ತಿದೆ.

35

ಮಹಿಳೆಯರು ಕಾಂಡೋಮ್ ಬಳಕೆ ಮಾಡುತ್ತಾರೆ. ಒಂದು ವರ್ಷಕ್ಕೆ ಎಷ್ಟು ಮಹಿಳಾ ಕಾಂಡೋಮ್ ಮಾರಾಟವಾಗುತ್ತೆ ಎಂಬುದರ ಕುರಿತ ಅಂಕಿಅಂಶ ಬಹಿರಂಗಗೊಂಡಿದೆ. ಒಂದು ವರ್ಷದಲ್ಲಿ ಸುಮಾರು ಶೇ.40ರಷ್ಟು ಮಹಿಳಾ ಕಾಂಡೋಮ್ ಮಾರಾಟವಾಗುತ್ತವೆ.

45

AC Nielsen ವರದಿ ಪ್ರಕಾರ, ಭಾರತದ ಮಾರುಕಟ್ಟೆಯಲ್ಲಿ 2020ರಲ್ಲಿ ಸುಮಾರು 180 ಮಿಲಿಯನ್ ಡಾಲರ್‌ನಷ್ಟು ಕಾಂಡೋಮ್ ವಹಿವಾಟು ನಡೆದಿದೆ. 2023ರಲ್ಲಿ ಭಾರತದ ಮಾರುಕಟ್ಟೆಯಲ್ಲಿಯೇ ಸುಮಾರು 35 ಸಾವಿರದಷ್ಟು ಮಹಿಳಾ ಕಾಂಡೋಮ್‌ಗಳು ಮಾರಾಟವಾಗಿವೆ.

55

ಮಹಿಳಾ ಕಾಂಡೋಮ್‌ ಸಹ ನ್ಯಾಚುರಲ್ ಲೆಟೆಕ್ಸ್ (ರಬ್ಬರ್) ಬಳಸಿಯೇ ತಯಾರಿಸಲಾಗುತ್ತದೆ. ಈ ಹಿಂದೆ ಪಾಲಿಯುರೇಥಿನ್‌ ಬಳಸಿ ಮಹಿಳಾ ಕಾಂಡೋಮ್ ತಯಾರಿಸಲಾಗುತ್ತಿತ್ತು ಕೆಲವರು ಅನಗತ್ಯ ಗರ್ಭಧಾರಣೆ ನಿಯಂತ್ರಣಕ್ಕಾಗಿ ಕೆಲವು ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ.

Read more Photos on
click me!

Recommended Stories