ಬಟರ್‌ಫ್ಲೈ ಕಿಸ್
ನೀವು ಹಾಗೂ ನಿಮ್ಮ ಪಾರ್ಟ್ನರ್ ಉಸಿರಾಟದ ಬಿಸಿ ತಾಕುವಷ್ಟು ಹತ್ತಿರ ನಿಂತು, ಇಬ್ಬರ ಕಣ್ರೆಪ್ಪೆಯನ್ನೂ ತಾಕಿಸಿ ಮಿರುಕಿಸಿದರೆ, ಇಬ್ಬರೂ ಒಬ್ಬರು ಮತ್ತೊಬ್ಬರ ಕೆನ್ನೆಗೆ ಕಣ್ರೆಪ್ಪೆ ತಾಕಿಸುತ್ತಾ ಕಚಗುಳಿ ಇಡುವುದೇ ಬಟರ್‌ಫ್ಲೈ ಕಿಸ್. ಚಿಟ್ಟೆಯ ರೆಕ್ಕೆಯಂತೆ ರೆಪ್ಪೆಗಳನ್ನು ಬಡಿಯುವುದರಿಂದ ಈ ಹೆಸರು ಬಂದಿದೆ. ಈ ರೆಪ್ಪೆಗಳ ಮಿಸುಕಾಟ ಹೃದಯ ಬಡಿತಕ್ಕೆ ಆ ಕ್ಷಣದಲ್ಲಿ ಮ್ಯಾಚ್ ಮಾಡುತ್ತಿರುತ್ತದೆ.