ನಿಮಗಿದು ಗೊತ್ತಾ ? ಈ 10 ದೇಶಗಳಲ್ಲಿ ನಡೆಯಲಿದೆ ಅದ್ಧೂರಿ ಸೆಕ್ಸ್ ಫೆಸ್ಟಿವಲ್ !
First Published | Jul 3, 2020, 4:22 PM IST'Sex is about joy' ಎನ್ನುವುದು ಸಂಬಂಧದ ಸಿಹಿಯಾದ ಸಣ್ಣ ಗುಟ್ಟು. ಸಂತೋಷ, ಪ್ರೀತಿ ಮತ್ತು ಆತ್ಮೀಯತೆ ಎಲ್ಲವನ್ನೂ ನೀಡುವ ಈ ಸಂಬಂಧವನ್ನು ಎಂಜಾಯ್ ಮಾಡಬೇಕೆಂದು ಮಡಿವಂತಿಕೆಯಿಂದ ದೂರ ಇರುವ ಈ ದೇಶಗಳು 'Sex Festival' ಆಚರಿಸುತ್ತವೆ.