Love Mocktail 3 Review: ಲವ್‌ ಮಾಕ್ಟೇಲ್‌ 3 ಹೇಗಿದೆ? ಸಿನಿಮಾ ನೋಡಿ ಪ್ರೇಕ್ಷಕರಿಗೆ ಬಯಕೆ ಶುರುವಾಯ್ತು!

Published : Mar 19, 2026, 12:07 PM IST

Love Mocktail 3 Review: ಲವ್‌ ಮಾಕ್ಟೇಲ್‌ ಸಿನಿಮಾ ಹಿಟ್‌ ಆಗಿತ್ತು. 2ನೇ ಪಾರ್ಟ್‌ ಕೂಡ ರೆಡಿ ಆಗಿ ರಿಲೀಸ್‌ ಆಗಿತ್ತು, 3ನೇ ಪಾರ್ಟ್‌ ಕೂಡ ರಿಲೀಸ್‌ ಆಗಿದೆ. ಎರಡು ಪಾರ್ಟ್‌ಗಳಲ್ಲಿದ್ದ ಮನರಂಜನೆ, ಎಮೋಶನಲ್‌, ಆಕ್ಷನ್‌, ಲವ್‌ಸ್ಟೋರಿ ಪಾರ್ಟ್‌ 3ರಲ್ಲಿ ಇದೆ ಎಂದು ಡಾರ್ಲಿಂಗ್‌ ಕೃಷ್ಣ ಹೇಳಿದ್ದರು.  

PREV
14
ಟಾಕ್ಸಿಕ್‌ ಸಿನಿಮಾ ರಿಲೀಸ್‌ ಮುಂದಕ್ಕೆ

ಯುಗಾದಿ ಪ್ರಯುಕ್ತ ನಟ ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾ ರಿಲೀಸ್‌ ಆಗಬೇಕಿತ್ತು. ಇರಾಕ್‌ ಇರಾನ್‌ ಯುದ್ಧ ಘೋಷಣೆ ಆಗಿದ್ದಕ್ಕೆ ಟಾಕ್ಸಿಕ್‌ ಸಿನಿಮಾ ರಿಲೀಸ್‌ ಮುಂದಕ್ಕೆ ಹೋಯ್ತು. ಈಗ ಲವ್‌ ಮಾಕ್ಟೇಲ್‌ 3 ಸಿನಿಮಾ ರಿಲೀಸ್‌ ಆಗಿದೆ.

24
ಪಾರ್ಟ್‌ 3 ರಿಲೀಸ್

ಪ್ಯಾನ್‌ ಇಂಡಿಯಾ ಸಿನಿಮಾ ಆಗಿರೋ ಧುರಂಧರ್‌ 2 ರಿಲೀಸ್‌ ಆಗಿದೆ. ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಇದರ ಜೊತೆಗೆ ಲವ್‌ ಮಾಕ್ಟೇಲ್‌ ಸಿನಿಮಾ ಪಾರ್ಟ್‌ 3 ರಿಲೀಸ್‌ ಆಗಿರೋದು ಖುಷಿಯ ವಿಷಯ.

34
ವೀಕ್ಷಕರು ಏನಂದ್ರು?
  • ಕೃಷ್ಣ ಹಾಗೂ ಮಗು ನಟನೆ ತುಂಬ ಚೆನ್ನಾಗಿದೆ
  • ಲವ್‌ ಮಾಕ್ಟೇಲ್‌ 3 ಸಿನಿಮಾವನ್ನು ಡಿಫರೆಂಟ್‌ ಆಗಿ ನೋಡಬೇಕು, ಮೂರು ಸಿನಿಮಾಗಳು ಬೇರೆ ಬೇರೆ ಥರ ಇದೆ
  • ಲವ್‌ ಮಾಕ್ಟೇಲ್‌ 3 ಎಮೋಶನಲ್‌ ಆಗಿದೆ, ಮೂರು ಪಾರ್ಟ್‌ಗಳನ್ನು ಕಂಪೇರ್‌ ಮಾಡೋಕೆ ಆಗೋದಿಲ್ಲ
44
ಕೆಲ ವೀಕ್ಷಕರು ಹೇಳಿದ್ದೇನು?
  • ತಂದೆ-ಮಗಳ ಬಾಂಡಿಂಗ್‌ ತುಂಬ ಚೆನ್ನಾಗಿದೆ
  • ಟ್ವಿಸ್ಟ್‌ ಇಲ್ಲದಿದ್ರೂ ಮೂವ್‌ ಇದೆ
  • ಈ ಸಿನಿಮಾ ನೋಡಿದಾಗ ಮೊದಲು ಮಗು ಆಗಬೇಕು ಎಂದು ಎನಿಸುವುದು‌ ಎಂದು ವೀಕ್ಷಕರು ಕೂಡ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories