'ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ' ಎಂದು ಮೈಮರೆತು ಹಾಡಿದಾಕೆ ಈಕೆಯೇ..!

First Published Aug 5, 2020, 12:28 PM IST

ಇಂದು ಅಯೋಧ್ಯೆ ರಾಮ ಮಂದಿರಕ್ಕೆ ಶಿಲಾನ್ಯಾಸ ಕಾರ್ಯಕ್ರಮ.. ಭಾರತದ ಪಾಲಿಗೆ ಅದ್ಭುತ ಕ್ಷಣ.. ಈ ಸಂದರ್ಭ 'ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ| ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ..' ಎಂಬ ಹಾಡು ನೆನಪಾಗುತ್ತಿದೆಯಾ.. ಈ ಹಾಡನ್ನು ಮೈಮರೆತು ಹಾಡಿದ ಬೆಂಗಳೂರಿನ ಚೆಲುವೆ ಈಕೆ..ಇಲ್ಲಿ ನೋಡಿ ಫೋಟೋಸ್

ಇಂದು ಅಯೋಧ್ಯೆ ರಾಮ ಮಂದಿರಕ್ಕೆ ಶಿಲಾನ್ಯಾಸ ಕಾರ್ಯಕ್ರಮ.. ಭಾರತದ ಪಾಲಿಗೆ ಅದ್ಭುತ ಕ್ಷಣ.. ಈ ಸಂದರ್ಭ 'ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ..' ಎಂಬ ಹಾಡು ನೆನಪಾಗುತ್ತಿದೆಯಾ.. ಈ ಹಾಡನ್ನು ಮೈಮರೆತು ಹಾಡಿದ ಬೆಂಗಳೂರಿನ ಚೆಲುವೆ ಈಕೆ.
undefined
ಗಾಯಕಿ ಸುಪ್ರಭಾ ಕೆವಿ ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಎಂಬ ಹಾಡು ಜನರಿಗೆ ಯಾವಾಗಲೂ ಫೇವರೇಟ್
undefined
ಯೂಟ್ಯೂಬ್‌ನಲ್ಲಿವರಿಗೆ 977 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ.
undefined
ಹಂಬರ್ಗ್ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಸುಪ್ರಭಾ ಪತಿಯೊಂದಿಗೆಯೇ ಡಿಗ್ರಿ ಪಡೆದಿದ್ದಾರೆ.
undefined
ಯೂಟ್ಯೂಬ್‌ನ ಒಂದೊಂದು ಹಾಡುಗಳೂ 23 ಮಿಲಿಯನ್‌ನಷ್ಟು ವ್ಯೂಸ್‌ಗಳನ್ನೂ ಪಡೆಯುತ್ತಿವೆ.
undefined
ವೃತ್ತಿಯಲ್ಲಿ ಎಂಜಿನಯರ್ ಆಗಿರುವ ಈಕೆ 6 ಭಾಷೆಗಳಲ್ಲಿ ಹಾಡುತ್ತಾರೆ.
undefined
ಸಿಂಗರ್ ಆಗಬೇಕೆಂಬ ಕನಸಿದ್ದರೂ, ಶಿಕ್ಷಣವನ್ನೂ ಎಂದೂ ಕಡೆಗಣಿಸಿದವರಲ್ಲ.
undefined
ತರಗತಿಗಳಲ್ಲಿ ಶೇ 100 ಹಾಜರಾತಿ ಪಡೆಯುತ್ತಿದ್ದ ಗಾಯಕಿ ಈಕೆ
undefined
ಇನ್‌ಸ್ಟಾಗ್ರಾಂನಲ್ಲಿ ಸುಪ್ರಭಾ ಅವರಿಗೆ 27.2 ಸಾವಿರ ಫಾಲೋವರ್ಸ್ ಇದ್ದಾರೆ.
undefined
ಮೂಲತಃ ಬೆಂಗಳೂರಿನವರಾದ ಸುಪ್ರಭಾ ಪಿಯುಸಿಯಲ್ಲಿ ಡಿಸ್ಟಿಂಕ್ಷನ್‌ ಪಡೆದಿದ್ದರು
undefined
ಜರ್ಮನಿಯ ಹಂಬರ್ಗ್‌ನಲ್ಲಿ ನೆಲೆಸಿರುವ ಸುಪ್ರಭಾ ಈಗ ತಮ್ಮ ಮಾಸ್ಟರ್ಸ್ ಡಿಗ್ರಿ ಕಲಿಯುತ್ತಿದ್ದಾರೆ.
undefined
ಬಾಲ್ಯದಲ್ಲಿ ತಾಯಿಯಿಂದಲೇ ಸಂಗೀತಾಭ್ಯಾಸ ಮಾಡಿದ ಸುಪ್ರಭಾ ಶಾಲೆಯಲ್ಲಿ, ದೇವಸ್ಥಾನ, ಫ್ಯಾಮಿಲಿ ಫಂಕ್ಷನ್‌ಗಳಲ್ಲಿ ತಪ್ಪದೆ ಹಾಡುತ್ತಿದ್ದರು.
undefined
ಕಾಲೇಜಿನಲ್ಲಿ ಹಾಡಲಾರಂಭಿಸಿದಾ ಸಹಪಾಠಿಗಳು ಅದನ್ನು ಬಹಳ ಮೆಚ್ಚಿ ಕೊಂಡರು. ರೆಕಾರ್ಡಿಂಗ್ ನೀಡುವಂತೆಯೂ ಕೇಳುತ್ತಿದ್ರು ಎನ್ನುತ್ತಾರೆ ಸುಪ್ರಭಾ
undefined
ಮನೆಗೆ ಬಂದು ಯೂಟ್ಯೂಬ್‌ನಲ್ಲಿ ಹಾಡು ಕೇಳುತ್ತಿದ್ದ ಸುಪ್ರಭಾ ತಾವೇ ಒಂದು ಚಾನೆಲ್ ಮಾಡುವ ಬಗ್ಗೆ ಯೋಚಿಸಿ ವಿಡಿಯೋ ಮಾಡಿ ಅಪ್‌ಲೋಡ್ ಮಾಡಲಾರಂಭಿಸಿದರು. ಅಂದಿನಿಂದ ಆರಂಭವಾದ ಮ್ಯೂಸಿಕ್ ಜರ್ನಿ ಮೂಲಕ ಸುಪ್ರಭಾ ಫೇಮಸ್ ಆಗಿದ್ದಾರೆ.
undefined
click me!