ಟಾಟಾ ಸಫಾರಿ
ಮೋದಿ ಇದರಲ್ಲಿ ಕೂರುವುದಿಲ್ಲ. ಆದರೆ, ಮೋದಿಯ ಕಾರ್ ಹೋಗುವಲ್ಲೆಲ್ಲ ಈ ಕಾರ್ ಕೂಡಾ ಹೋಗುತ್ತದೆ. ಇದರಲ್ಲಿ ಎಲ್ಲ ರೀತಿಯ ನೆಟ್ವರ್ಕ್ ಜಾಮರ್‌ಗಳು, ಡಿಫ್ಯೂಸರ್ ಟೆಕ್ ಸೆಟಪ್‌ಗಳು ಇರುತ್ತವೆ. ಪ್ರಧಾನಿಯ ಕನ್ವಾಯ್ ಹೋಗುವಾಗ ಅಲ್ಲೇನೇ ಅಪಾಯಕಾರಿ ವಸ್ತುಗಳಿದ್ದರೂ ಈ ಕಾರು ಕಂಡುಹಿಡಿಯಬಲ್ಲದು. ಯಾವುದೇ ರೀತಿಯ ಸ್ಫೋಟಕಗಳನ್ನು ಟ್ರಿಗರ್ ಮಾಡುವಂಥ ಸಿಗ್ನಲ್‌ಗಳನ್ನೂ ಇದು ಜಾಮ್ ಮಾಡಬಲ್ಲದು.