ಕೊಬ್ಬರಿ ಎಣ್ಣೆಯಿಂದ LPG Gas ಉಳಿತಾಯ, ಸಿಲಿಂಡರ್‌ ಕೂಡ ಬೇಗ ಖಾಲಿ ಆಗೋದಿಲ್ಲ! ವಿಧಾನ ಗೊತ್ತಿರಬೇಕು!

Published : Apr 05, 2026, 09:43 AM IST

LPG Gas Stove: ಎಲ್‌ಪಿಜಿ ಗ್ಯಾಸ್ ಸ್ಟವ್ ಒಮ್ಮೊಮ್ಮೆ ಸರಿಯಾಗಿ ಉರಿಯೋದಿಲ್ಲ. ಹೀಗಾದಾಗ ಸಿಲಿಂಡರ್ ಗ್ಯಾಸ್ ಉಳಿತಾಯ ಮಾಡಲು ಆಗೋದಿಲ್ಲ. ಕೊಬ್ಬರಿ ಎಣ್ಣೆಯಿಂದ ಸಿಲಿಂಡರ್‌ ಗ್ಯಾಸ್‌ ಉಳಿತಾಯ ಮಾಡಬಹುದು. ಏನು ಮಾಡಬಹುದು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.  

PREV
14
ಕೊಬ್ಬರಿ ಎಣ್ಣೆಯಿಂದ ಉಳಿತಾಯ

ಹೌದು, ಇದೇನಪ್ಪಾ ಕೊಬ್ಬರಿ ಎಣ್ಣೆಯಿಂದ ಗ್ಯಾಸ್ ಸ್ಟವ್ ಉಳಿತಾಯ ಮಾಡಬಹುದು. ಇದನ್ನು ಹೇಗೆ ಹಾಕೋದು, ಉಳಿತಾಯ ಮಾಡೋದು ಎಂಬ ಡೌಟ್‌ ಬೇಡ. ಇದನ್ನು ಸರಿಯಾದ ವಿಧಾನದಲ್ಲಿ ಹಾಕಬೇಕು ಅಷ್ಟೇ.

24
ಅರಿಷಿಣ-ಕೊಬ್ಬರಿ ಎಣ್ಣೆ ಮಿಶ್ರಣ

ಗ್ಯಾಸ್ ಸ್ಟವ್ ಬರ್ನರ್‌ಗಳು ಹಾಳಾಗಿದ್ದರೆ ಅಥವಾ ಅದರಲ್ಲಿ ಕಸ ಕಟ್ಟಿದ್ದರೆ ಗ್ಯಾಸ್ ಸರಿಯಾಗಿ ಉರಿಯುವುದಿಲ್ಲ. ಇದರಿಂದ ಸಿಲಿಂಡರ್ ಬೇಗ ಖಾಲಿಯಾಗುತ್ತದೆ, ಈಗಂತೂ ಗ್ಯಾಸ್‌ಗೆ ಹಾಹಾಕಾರ ಉಂಟಾಗಿದೆ. ಈ ರೀತಿ ಆಗಬಾರದು ಎಂದರೆ ಗ್ಯಾಸ್ ಸ್ಟವ್‌ನ ಬರ್ನರ್ ತೆಗೆದುಕೊಂಡು ಸ್ವಲ್ಪ ಅರಿಷಿಣ, ಕೊಬ್ಬರಿ ಎಣ್ಣೆಯನ್ನು ಮಿಶ್ರಣ ಮಾಡಿ

34
ಆಮೇಲೆ ಏನು ಮಾಡಬೇಕು?

ಅರಿಷಿಣ, ಕೊಬ್ಬರಿ ಪೇಸ್ಟ್ ಅನ್ನು ಬರ್ನರ್‌ಗೆ ಹಚ್ಚಬೇಕು. ಇದರಿಂದ ಸ್ಟವ್‌ನ ಬರ್ನರ್‌ನಲ್ಲಿ ಇರುವ ಚಿಕ್ಕ ಚಿಕ್ಕ ರಂಧ್ರದಲ್ಲಿ ಸಿಲುಕಿಕೊಂಡಿರುವ ಕಸ ಸಡಿಲವಾಗುತ್ತದೆ. ಆಮೇಲೆ ಬ್ರಶ್‌ನಿಂದ ಉಜ್ಜಿದರೆ ಅಲ್ಲಿ ಕಟ್ಟಿಕೊಂಡಿರುವ ಕಸವೆಲ್ಲ ಹೊರಗೆ ಹೋಗುವುದು. 

44
ಲಿಕ್ವಿಡ್‌ ವಾಶ್‌ ಮಾಡಿ

ಡಿಶ್ ವಾಷಿಂಗ್ ಲಿಕ್ವಿಡ್ ಅಥವಾ ಸೋಪನ್ನು ಬಳಸಿ ನಾರಿನಿಂದ ಉಜ್ಜಿ ತೊಳೆದರೆ ಗ್ಯಾಸ್ ಬರ್ನರ್ ಚೆನ್ನಾಗಿ ಕ್ಲೀನ್ ಆಗುವುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories