ಲಾಕ್‌ಡೌನ್‌ ಮಧ್ಯೆ ಕಾಲ್‌ಗರ್ಲ್ಸ್‌ ಜೊತೆ ಸೆಕ್ಸ್ ಪಾರ್ಟಿ: ಬಯಲಾಯ್ತು 'ಸ್ಟಾರ್‌' ಬಂಡವಾಳ!

First Published | Apr 6, 2020, 4:48 PM IST

ಸದ್ಯ ಇಡೀ ವಿಶ್ವವೇ ಕೊರೋನಾ ಸಂಕಷ್ಟವನ್ನೆದುರಿಸುತ್ತಿದೆ. ಬಹುತೇಕ ರಾಷ್ಟ್ರಗಳು ಲಾಕ್‌ಡೌನ್ ಘೋಷಿಸಿವೆ. ಹೀಗಿರುವಾಗಲೇ ಇಂಗ್ಲೆಂಡ್‌ನಲ್ಲಿ ತಲೆ ತಗ್ಗಿಸುವ ಘಟಟನೆಯೊಂದು ನಡೆದಿದೆ. ಇಂಗ್ಲೆಂಡ್‌ ಹಾಗೂ ಮ್ಯಾಂಚೆಸ್ಟರ್ ಸಿಟಿ ಕ್ಲಬ್ ಪರ ಆಡುವ ಫುಟ್ಬಾಲ್‌ ಸ್ಟಾರ್ ಪ್ಲೇಯರ್ ಕೇಲಿ ವಾಕರ್ ಇಬ್ಬರು ಕಾಲ್‌ಗರ್ಲ್ಸ್‌ನ್ನು ಮನೆಗೆ ಕರೆಸಿ, ತನ್ನೊಬ್ಬ ಗೆಳೆಯನೊಂದದಿಗೆ ಸೇರಿ ಸೆಕ್ಸ್ ಪಾರ್ಟಿ ನಡೆಸಿದ್ದಾರೆ. 29 ವರ್ಷದ ಈ ಫುಟ್ಬಾಲ್ ಆಟಗಾರ ಒಂದೆಡೆ ತನ್ನ ಸೋಶಿಯಲ್ ಮಿಡಿಯಾ ಖಾತೆಯಲ್ಲಿ ತನ್ನ ಹತ್ತು ಲಕ್ಷಕ್ಕೂ ಅಧಿಕ ಹಿಂಬಾಲಕರಿಗೆ ಮನೆಯಲ್ಲೇಏ ಸುರಕ್ಷಿತವಾಗಿರಿ ಎಂಬ ಸಂದೇಶ ನೀಡಡಿ, ಖುದ್ದು ಇಂತಹ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದು ಭಾರೀ ಟೀಕೆಗೆ ಗುರಿಆಗಿದೆ. ಇನ್ನು ಕಾಲ್‌ಗರ್ಲ್ಸ್‌ಗಳ ಪೈಕಿ ಒಬ್ಬಾಕೆ ಬ್ರೆಜಿಲ್‌ನವಳೆಂದು ತಿಳಿದು ಬಂದಿದೆ. ಇದಕ್ಕಾಗಿ ಈ ಆಟಗಾರ ಅವರಿಗೆ ಎರಡು ಲಕ್ಷ  ರೂಪಾಯಿ ಪಾವತಿಸಿದ್ದಾನೆ. ಇನ್ನು ಆಟಗಾರ ವಾಕರ್ ಹೆಸರು ಈ ಮೊದಲೂ ಇಂತಹ ಪ್ರಕರಣಗಳಲ್ಲಿ ಸದ್ದು ಮಾಡಿದೆ. ಅಲ್ಲದೇ ಮಾಡೆಲ್ ಒಬ್ಬರು ವಾಕರ್‌ ಜೊತೆ ತನಗೆ ಸಂಬಂಧವಿದೆ ಹಾಗೂ ತಾನೀಗ ಆತನ ಮಗುವಿನ ತಾಯಿಯಾಗುತ್ತಿದ್ದೇನೆ ಎಂದೂ ಆರೋಪಿಸಿದ್ದರು. ಇದಾದ ಬಳಿಕ ಗರ್ಲ್‌ಫ್ರೆಂಡ್ ಹಾಗೂ ವಾಕರ್‌ನ ಮೂವರು ಮಕ್ಕಳ ತಾಯಿಯಾಗಿರುವ ಆನಿ ಜೊತೆಗಿನ ಸಂಬಂಧ ಹಳಸಿತ್ತು. ಆನಿ ಹಾಗೂ ವಾಕರ್ ಇಬ್ಬರೂ ಬಹಳ ಹಿಂದಿನಿಂದಲೂ ಡೇಟಿಂಗ್ ನಡೆಸುತ್ತಿದ್ದರು. 

ಇಂಗ್ಲೆಂಡ್ ಹಾಗೂ ಮ್ಯಾಂಚೆಸ್ಟರ್ ಸಿಟಿ ಕ್ಲಬ್‌ನಲ್ಲಿ ಡಿಫೆಂಡರ್‌ ಆಗಿ ಕಣಕ್ಕಿಳಿಯುವ ಫುಟ್ಬಾಲ್‌ನ ಸ್ಟಾರ್ ಆಟಗಾರ ಕೇಲಿ ವಾಕರ್ ಗರ್ಲ್‌ಫ್ರೆಂಡ್ ಆನಿ ಕಿಲ್ನರ್ ಬಹಳಷ್ಟು ಗ್ಲಾಮರಸ್. ಇವರಿಬ್ಬರೂ ಬಹಳ ಚಿಕ್ಕ ವಯಸ್ಸಿನಿಂದಲೇ ಡೇಟಿಂಗ್ ನಡೆಸುತ್ತಿದ್ದಾರೆ.
undefined
ಲಾರೆನ್ ಗುಡ್ಮಾನ್ ಹೆಡಸರಿನ ಮಾಡೆಲ್ ತನ್ನ ಹಾಗೂ ವಾಕರ್ ನಡುವೆ ಸಂಬಂಧ ಇದೆ ಎಂದು ವಾದಿಸಿದ್ದು, ಈ ವಿಚಾರ ಮಾಧ್ಯಮಗಳಲ್ಲೂ ಭಾರೀ ಚರ್ಚೆ ಹುಟ್ಟು ಹಾಕಿತ್ತು.
undefined
Tap to resize

ತನ್ನ ಗರ್ಲ್‌ಫ್ರೆಂಡ್ ಜೊತೆ ಬೀಚ್‌ನಲ್ಲಿ ವಾಕರ್
undefined
ಲಾರೆನ್ ಗುಡ್‌ಮಾನ್‌ ಹೆಸರಿನ ಈ ಮಾಡೆಲ್ ವಾಕರ್ ಜೊತೆ ತನಗೆ ಸಂಬಂಧವಿರುವುದಾಗಿ ಹೇಳಿಕೊಂಡಿದ್ದಳು. ಅಲ್ಲದೇ ತಾನು ಗರ್ಭಿಣಿ ಕೂಡಾ ಆಗಿರುವುದಾಗಿ ಹೇಳಿದ್ದಳು. ಇದಾದ ಬಳಿಕ ವಾಕರ್ ಹಾಗೂ ಆತನ ಗರ್ಲ್‌ಫ್ರೆಂಡ್ ನಡುವಿನ ಸಂಬಂಧ ಕೆಟ್ಟಿತ್ತು.
undefined
ವಾಕರ್ ತನ್ನ ಗರ್ಲ್‌ಫ್ರೆಂಡ್ ಆನಿ ಹಾಗೂ ಮೂವರು ಮಕ್ಕಳೊಂದಿಗೆ.
undefined
ಬೀಚ್‌ನಲ್ಲಿ ತನ್ನ ಗರ್ಲ್‌ಫ್ರೆಂಡ್ ಜೊತೆ ಎಂಜಾಯ್‌ ಮಾಡುತ್ತಿರುವ ವಾಕರ್.
undefined
ಮಾಡೆಲ್‌ ಜೊತೆಗಿನ ಸಂಬಂಧದ ಸುದ್ದಿ ಸದ್ದು ಮಾಡಿದ ಬಳಿಕ ಇಬ್ಬರ ಸಂಬಂಧ ಹಾಳಾಗಿತ್ತು. ಬಳಿಕ ಇಬ್ಬರ ನಡುವಿನ ಭಿನ್ನಾಭಿಪ್ರಾಯ ಮರೆಯಾಗಿ ಮತ್ತೆ ಒಂದಾದರು.
undefined
ಮ್ಯಾಚ್‌ ಒಂದರಲ್ಲಿ ಗೆದ್ದ ಬಳಿಕ ತಂಡದ ಆಟಗಾರರು ಕೇಲಿ ವಾಕರ್‌ನನ್ನು ಎತ್ತಿ ಖುಷಿಪಡುತ್ತಿರುವ ದೃಶ್ಯ. ಅವರು ವಿಶ್ವದ ಫೇಮಸ್‌ ಫುಟ್ಬಾಲ್‌ ಆಟಗಾರರಲ್ಲಿ ಒಬ್ಬರು
undefined

Latest Videos

click me!