ಮಳೆಗಾಲ ಶುರುವಾಗ್ತಿದ್ದಂಗೆ ಸೊಳ್ಳೆಗಳು ಮೊಟ್ಟೆ ಇಟ್ಟು ಜಾಸ್ತಿ ಆಗ್ತವೆ. ಇದ್ರಿಂದ ಬೇರೆ ಬೇರೆ ರೋಗಗಳು ಬರ್ತವೆ. ಸೊಳ್ಳೆಗಳಿಂದ ಬರೋ ರೋಗಗಳಿಂದ ತಪ್ಪಿಸಿಕೊಳ್ಳೋಕೆ ಮೊದಲು ಸೊಳ್ಳೆಗಳನ್ನ ಓಡಿಸಬೇಕು.
ಸೊಳ್ಳೆಗಳು ಹೆಚ್ಚಾಗಿ ನೀರು ನಿಲ್ಲುವ ಪ್ರದೇಶಗಳಲ್ಲಿ ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಮಾಡುತ್ತವೆ. ಮನೆಯ ಸುತ್ತಲೂ ಬಕೆಟ್‌ಗಳನ್ನು ನೀರಿನಿಂದ ಮುಚ್ಚಿ ಇಡಬಹುದು. ಇದು ಸೊಳ್ಳೆಗಳು ಉತ್ಪತ್ತಿಯಾಗುವುದನ್ನು ತಡೆಯುತ್ತದೆ.
26
ಕಿಟಕಿ ಮತ್ತು ಬಾಗಿಲು
ಕಿಟಕಿ ಮತ್ತು ಬಾಗಿಲುಗಳಿಗೆ ಜಾಲರಿ ಹಾಕಿದ್ರೆ ಹೊರಗಿನಿಂದ ಸೊಳ್ಳೆ ಒಳಗೆ ಬರೋದು ತಪ್ಪುತ್ತೆ. ಅದರಲ್ಲೂ ಸಂಜೆ ವೇಳೆ ಓಪನ್ ಮಾಡುವುದು ತಪ್ಪಿಸಿ.
36
ಲವಂಗ, ಬೆಳ್ಳುಳ್ಳಿ
ಸೊಳ್ಳೆ ಉರುಳು ಅಥವಾ ಬತ್ತಿ ಹಚ್ಚಿ ಸೊಳ್ಳೆಗಳನ್ನ ಓಡಿಸಬಹುದು. ಮನೆಯಲ್ಲಿರೋ ವಸ್ತುಗಳಿಂದಲೂ ಸೊಳ್ಳೆಗಳನ್ನ ಓಡಿಸಬಹುದು. ಲವಂಗ, ಬೆಳ್ಳುಳ್ಳಿ, ನಿಂಬೆಹಣ್ಣನ್ನ ಸ್ಪ್ರೇ ಮಾಡಬಹುದು.
ಸೊಳ್ಳೆಗಳಿಗೆ ಆಯಸ್ಸು ಕಡಿಮೆ. ಗಾಳಿಗೆ ಅವು ಬದುಕೋಕೆ ಆಗಲ್ಲ. ಸೊಳ್ಳೆ ಬಂದಾಗ ಫ್ಯಾನ್ ಹಾಕೋದು ಒಳ್ಳೇದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.