ಸುಖಿ ದಾಂಪತ್ಯಕ್ಕೆ ಪಂಚ ಸೂತ್ರಗಳು!

First Published | Aug 3, 2019, 11:43 AM IST

ದಾಂಪತ್ಯ ಚೆನ್ನಾಗಿದ್ದರೆ ಮನಸ್ಸು ಸದಾ ಖುಷಿಯಾಗಿರುತ್ತದೆ. ಆದರೆ, ಸಂತೋಷ ಫ್ರೀಯಾಗಿ ಸಿಗುವುದಿಲ್ಲ. ಅದನ್ನು ಗಳಿಸಲು ಹಾರ್ಡ್ ವರ್ಕ್ ಅಗತ್ಯ. ಸುಖೀ ದಾಂಪತ್ಯಕ್ಕಾಗಿ ಕೆಲವೊಂದು ಹೊಂದಾಣಿಕೆ, ವರ್ತನೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. 

ಕೆಲವೊಂದು ಸಂಗತಿಗಳು ಇಬ್ಬರ ನಡುವಿನ ಚೆಂದದ ಒಲವನ್ನು ನಿಧಾನವಾಗಿ ಕೊಲ್ಲಬಹುದು.,ಅವುಗಳನ್ನು ಅರಿತು ಈಗಲೇ ಈ ಅಭ್ಯಾಸ ಬದಲಾಯಿಸಿಕೊಳ್ಳಿ.
ವಿಷಯಗಳನ್ನು ಗುಟ್ಟು ಮಾಡುವುದು
Tap to resize

ಆಗಾಗ ಮಾತು ಬಿಡುವುದು
ಅತಿಯಾದ ನಿರೀಕ್ಷೆಗಳು
ಹಳೆಯ ಸೇಡು ತೀರಿಕೊಳ್ಳುವುದು
ಸಂಗಾತಿ ಬಗ್ಗೆ ಕೆಟ್ಟದಾಗಿ ಮಾತನಾಡುವುದು

Latest Videos

click me!