Top 10 brilliant money saving tips: ಸಿಟಿಗಳಲ್ಲಿ ಹಣ ಉಳಿಸೋದು ಟಾಸ್ಕ್ ಆಗಿದೆ. ಬಾಡಿಗೆ ಮನೆ-ಊಟ ತಿಂಡಿ, ಬಟ್ಟೆ ಮುಂತಾದ ವಿಷಯಕ್ಕೆ ಹಣ ಖಾಲಿ ಆಗುತ್ತದೆ. ಯುವ ಜನತೆ ಹಣ ಉಳಿಸೋಕೆ ಆಗದೆ ಒದ್ದಾಡೋದುಂಟು. ಬೆಂಗಳೂರಿನ ಈ ವ್ಯಕ್ತಿ ಈ 7 ನಿಯಮ ಪಾಲಿಸಿ ಹಣ ಉಳಿತಾಯ ಮಾಡಿದ್ದಾರೆ.
ಮೆಟ್ರೋ ನಿಲ್ದಾಣದ ಕಡೆಗೆ ಬಾಡಿಗೆ ಮನೆ ಮಾಡಿದೆ. ಆರಂಭದಲ್ಲಿ ಹಣ ಹೆಚ್ಚಾಗಿ ಕಂಡರೂ ಕೂಡ ಆಟೋ, ಬಸ್ ಎಂದು ಹಣ ಖರ್ಚು ಮಾಡುವ ಪ್ರಮೇಯವೇ ಬರಲಿಲ್ಲ.
27
ಅನಗತ್ಯ ಖರ್ಚುಗಳು
ಅನಗತ್ಯ ಖರ್ಚನ್ನು ನಿಲ್ಲಿಸಿದೆ. ಕ್ವಿಕ್ ಡೆಲಿವರಿ, ಆಟೋಗಳು, ಆಪ್ ಸಬ್‌ಸ್ಕ್ರಿಪ್ಶನ್ಸ್, ಸಣ್ಣ ಪುಟ್ಟ ಆನ್‌ಲೈನ್ ಖರ್ಚುಗಳು ತಿಂಗಳಾದ್ಯಂತ ಹೆಚ್ಚು ಖರ್ಚು ಮಾಡುತ್ತವೆ.
37
ವೀಕೆಂಡ್ ಪ್ಲಾನ್
ಮೊದಲೇ ವೀಕೆಂಡ್ ಪ್ಲಾನ್ ಮಾಡದೆ, ಸುಮ್ಮನೆ ಖರ್ಚು ಮಾಡಲಾಗುತ್ತದೆ. ಹೀಗಾಗಿ ವೀಕೆಂಡ್ ಹೀಗೆ ಕಳೆಯಬೇಕು ಎಂದು ಪ್ಲ್ಯಾನ್ ಮಾಡುತ್ತೇವೆ. ಸುಮ್ಮನೆ ಕೆಫೆ ಹೋಗೋದು, ಪಬ್ ಹೋಗೋದು, ಸುಮ್ಮನೆ ಹೊರಗಡೆ ಹೋಗೋದರಿಂದ ಹಣ ಖರ್ಚಾಗುತ್ತದೆ. ಇದನ್ನೆಲ್ಲ ನಿಲ್ಲಿಸಿದೆ.
ಬೇರೆಯವರ ಹತ್ರ ಇದೆ ಎಂದು ನನ್ನ ಗ್ಯಾಜೆಟ್‌ನ್ನು ಅಪ್‌ಗ್ರೇಡ್ ಮಾಡಲಿಲ್ಲ. ಇದಕ್ಕಾಗಿ ನಾನು ಹಣ ಖರ್ಚು ಮಾಡಲಿಲ್ಲ.
57
ಟ್ರೆಂಡ್ ಫಾಲೋ ಮಾಡ್ಲಿಲ್ಲ
ದಿನಕ್ಕೊಂದು ಟ್ರೆಂಡ್ ಬರುತ್ತದೆ. ಇದಕ್ಕೆಂದು ನಾನು ಹಣವನ್ನು ಖಾಲಿ ಮಾಡಲಿಲ್ಲ. ನಮಗೋಸ್ಕರ ಹಣ ಖಾಲಿ ಮಾಡೋ ಬದಲು, ಜನರು ಸಮಾಜಕ್ಕೋಸ್ಕರ ಹಣ ಖರ್ಚು ಮಾಡೋದು ಜಾಸ್ತಿ.
67
ಅಡುಗೆ ಮಾಡ್ತೀನಿ
ಒಂದಕ್ಕೆ ಎರಡು ಕೊಟ್ಟು ತಿನ್ನೋ ಬದಲು ನಾವು ಮನೆಯಲ್ಲಿ ಅಡುಗೆ ಮಾಡಿಕೊಳ್ಳೋದು ಉತ್ತಮ. ನಾನು ಹೊರಗಡೆ ತಿನ್ನೋದು ನಿಲ್ಲಿಸಿದೆ. ಇದರಿಂದ ನನ್ನ ಆರೋಗ್ಯ, ಹಣ ಎರಡನ್ನು ಕಾಪಾಡಿಕೊಂಡೆ.
77
ಸಂಬಳ ಬಂದ್ರೆ ಪ್ರಯೋಜನ ಇಲ್ಲ
ಅತಿ ಹೆಚ್ಚು ಸಂಬಳ ಪಡೆಯೋದರಿಂದ ನಮ್ಮ ಹಣ ಉಳಿತಾಯ ಆಗೋದಿಲ್ಲ. ಬದಲಾಗಿ ನಮ್ಮ ಹವ್ಯಾಸದಿಂದ ಹಣ ಉಳಿತಾಯ ಆಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.