ಸ್ನಾನ ಮಾಡಿದ ಮೇಲೂ ನಿಮ್ಮ ದೇಹದಿಂದ ಒಳ್ಳೆ ಸುವಾಸನೆ ಬರಬೇಕು ಅಂತ ಆಸೆ ಇದ್ಯಾ? ಬೆವರಿನ ವಾಸನೆ ದೂರ ಮಾಡಿ, ಚರ್ಮಕ್ಕೆ ಹೊಳಪು ಮತ್ತು ಫ್ರೆಶ್‌ನೆಸ್ ನೀಡುವ ಬೆಸ್ಟ್ ಬಾತಿಂಗ್ ಪ್ರಾಡಕ್ಟ್‌ಗಳ ಬಗ್ಗೆ ಇಲ್ಲಿ ತಿಳಿಯಿರಿ.
ಸ್ನಾನ ಮಾಡಿದ ತಕ್ಷಣವೇ ಸುವಾಸನೆಯುಕ್ತ ಬಾಡಿ ಲೋಷನ್ ಬಳಸಿ. ಇದು ಚರ್ಮವನ್ನು ಮೃದುಗೊಳಿಸಲು ಮತ್ತು ಸುವಾಸನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
57
ಬಾಡಿ ಮಿಸ್ಟ್
ಸ್ನಾನದ ನಂತರ ಬಟ್ಟೆ ಧರಿಸುವ ಮೊದಲು ಬಾಡಿ ಮಿಸ್ಟ್ ಬಳಸಿ. ಇದು ದೇಹ ಬೆವತಾಗ ಉಂಟಾಗುವ ದುರ್ಗಂಧವನ್ನು ತಡೆಯಲು ಸಹಾಯ ಮಾಡುತ್ತದೆ.
67
ಎಸೆನ್ಷಿಯಲ್ ಆಯಿಲ್‌ಗಳು
ಸ್ನಾನ ಮಾಡುವ ನೀರಿಗೆ ಕೆಲವು ಹನಿ ಲ್ಯಾವೆಂಡರ್ ಅಥವಾ ಪೆಪ್ಪರ್‌ಮಿಂಟ್ ಎಸೆನ್ಷಿಯಲ್ ಆಯಿಲ್ ಸೇರಿಸಿ. ಇದು ದೇಹಕ್ಕೆ ತಂಪು ಮತ್ತು ಉತ್ತಮ ಸುವಾಸನೆಯನ್ನು ನೀಡುತ್ತದೆ.
77
ಸ್ವಚ್ಛತೆ ಮುಖ್ಯ
ಉತ್ತಮ ಉತ್ಪನ್ನಗಳನ್ನು ಬಳಸುವುದರ ಜೊತೆಗೆ, ಸರಿಯಾದ ರೀತಿಯಲ್ಲಿ ಚರ್ಮವನ್ನು ಸ್ವಚ್ಛಗೊಳಿಸುವುದು ಮುಖ್ಯ. ಇದು ನಿಮ್ಮ ದೇಹದ ನೈಸರ್ಗಿಕ ಸುವಾಸನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.