ಪ್ರೆಶರ್ ಕುಕ್ಕರ್‌ನಲ್ಲಿ ಯಾವ ಅಡುಗೆ ಆದ್ರೂ ಬೇಗ ಆಗುತ್ತೆ. ಅದಕ್ಕೆ ಮಟನ್, ಕುರಿ ಮಾಂಸ, ತಲೆಕಾಯಿ ಅಂತ ಕೂರಗಳನ್ನ ಪ್ರೆಶರ್ ಕುಕ್ಕರ್‌ನಲ್ಲೇ ಮಾಡ್ತಾರೆ. ಹಾಗೆ ಕೆಲವರು ಬೇಳೆನೂ ಕೂಡ ಕುಕ್ಕರ್‌ನಲ್ಲೇ ಮಾಡ್ತಾರೆ.
ಇದಲ್ಲದೆ ಪ್ರೆಶರ್ ಕುಕ್ಕರ್‌ನಲ್ಲಿ ಇನ್ನು ಕೆಲವು ಅಡುಗೆಗಳನ್ನೂ ಮಾಡಬಹುದು. ಇವು ತುಂಬಾ ರುಚಿಯಾಗಿರುತ್ತೆ. ಈ ವಿಷಯ ಹಲವರಿಗೆ ಗೊತ್ತಿಲ್ಲ. ಅದಕ್ಕೆ ಪ್ರೆಶರ್ ಕುಕ್ಕರ್‌ನಲ್ಲಿ ಯಾವ್ಯಾವ ಅಡುಗೆಗಳನ್ನ ಮಾಡಿದ್ರೆ ರುಚಿಯಾಗಿರುತ್ತೆ ಅಂತ ಈಗ ತಿಳ್ಕೊಳೋಣ ಬನ್ನಿ.