ಮೂಲಂಗಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅಂತ ನಮಗೆಲ್ಲ ಗೊತ್ತು. ಅದ್ರಲ್ಲೂ ಚಳಿಗಾಲದಲ್ಲಿ ಮೂಲಂಗಿ ತಿನ್ಬೇಕು. ಇದರಲ್ಲಿ ವಿಟಮಿನ್ A, B, C, ಪ್ರೋಟೀನ್, ಕ್ಯಾಲ್ಸಿಯಂ, ಐರನ್ ಇದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತೆ, ಮಲಬದ್ಧತೆಗೂ ಒಳ್ಳೆಯದು.
27
ಮೂಲಂಗಿ ಉಪಯೋಗಗಳು
ಮೂಲಂಗಿ ಆರೋಗ್ಯಕ್ಕೆ ಮಾತ್ರ ಅಲ್ಲ, ಚರ್ಮಕ್ಕೂ ಒಳ್ಳೆಯದು. ಆದ್ರೆ ಕೆಲವರಿಗೆ ಮೂಲಂಗಿ ತಿಂದ್ರೆ ತೊಂದರೆಯಾಗಬಹುದು. ಯಾರಿಗೆಲ್ಲಾ ಮೂಲಂಗಿ ತಿನ್ನಬಾರದು ಅಂತ ನೋಡೋಣ.
37
ಮೂಲಂಗಿ ಮತ್ತು ಔಷಧಿಗಳು
ಮೂಲಂಗಿ ಯಾರು ತಿನ್ನಬಾರದು?
ಸಕ್ಕರೆ ಕಾಯಿಲೆ
ಸಕ್ಕರೆ ಕಾಯಿಲೆ ಇದ್ದವರು ಮೂಲಂಗಿ ತಿನ್ನಬಾರದು. ಯಾಕಂದ್ರೆ, ಇದು ಸಕ್ಕರೆ ಮಟ್ಟನ ಇನ್ನೂ ಕಡಿಮೆ ಮಾಡಬಹುದು.
47
ಮೂಲಂಗಿ ಅಲರ್ಜಿ
ಕಬ್ಬಿಣದ ಅಂಶ ಹೆಚ್ಚಿದ್ದರೆ
ಕಬ್ಬಿಣದ ಅಂಶ ಹೆಚ್ಚಿದ್ದವರು ಮೂಲಂಗಿ ತಿನ್ನಬಾರದು. ಇಲ್ಲಾಂದ್ರೆ ಭೇದಿ, ಹೊಟ್ಟೆನೋವು, ವಾಂತಿ, ತಲೆಸುತ್ತು, ಸಕ್ಕರೆ ಮಟ್ಟ ಕಡಿಮೆಯಾಗುವುದು, ಲಿವರ್ ಸಮಸ್ಯೆ, ರಕ್ತಸ್ರಾವ ಆಗಬಹುದು.
57
ಮೂಲಂಗಿ ಸೇವನೆ
ಥೈರಾಯ್ಡ್
ಥೈರಾಯ್ಡ್ ಇದ್ದವರು ಮೂಲಂಗಿ ತಿಂದ್ರೆ ತೊಂದರೆಯಾಗಬಹುದು. ಯಾಕಂದ್ರೆ ಮೂಲಂಗಿಯಲ್ಲಿ ಗಾಯಿಟ್ರೋಜನ್ ಅನ್ನೋ ಅಂಶ ಇದೆ. ಇದು ಥೈರಾಯ್ಡ್ ಗ್ರಂಥಿಗೆ ತೊಂದರೆ ಕೊಡಬಹುದು.
67
ಮೂಲಂಗಿ ಜೀರ್ಣಕ್ರಿಯೆ ಸಮಸ್ಯೆ
ನೀರಿನ ಕೊರತೆ
ನಿಮಗೆ ಈಗಾಗಲೇ ನೀರಿನ ಕೊರತೆ ಇದ್ದರೆ ಅಥವಾ ಮೂಲಂಗಿ ಜಾಸ್ತಿ ತಿಂದ್ರೆ ಈ ಸಮಸ್ಯೆ ಇನ್ನೂ ಹೆಚ್ಚಾಗಬಹುದು. ಯಾಕಂದ್ರೆ ಮೂಲಂಗಿ ತಿಂದ್ರೆ ಆಗಾಗ್ಗೆ ಚೂಚೂ ಬರುತ್ತೆ. ಹೀಗಾಗಿ ದೇಹದಿಂದ ನೀರು ಹೊರಗೆ ಹೋಗುತ್ತೆ.
77
ಮೂಲಂಗಿ ಮತ್ತು ಅಲರ್ಜಿಗಳು
ಕಡಿಮೆ ರಕ್ತದೊತ್ತಡ
ಮೂಲಂಗಿ ಜಾಸ್ತಿ ತಿಂದ್ರೆ ರಕ್ತದೊತ್ತಡ ಕಡಿಮೆಯಾಗಬಹುದು. ಈಗಾಗಲೇ ಕಡಿಮೆ ರಕ್ತದೊತ್ತಡ ಇದ್ದವರು ಅಥವಾ ಅದಕ್ಕೆ ಔಷಧಿ ತೆಗೆದುಕೊಳ್ಳುವವರು ಮೂಲಂಗಿ ತಿನ್ನಬಾರದು.