ಬಾಯಿಗೂ ಸಿಹಿ, ಆರೋಗ್ಯಕ್ಕೂ ಸೈ ಆದ ಹೋಮಿಯೋಪಥ ಔಷಧಿ ಸೇವಿಸೋ ಮುನ್ನ

Suvarna News   | Asianet News
Published : Jan 06, 2021, 06:09 PM IST

ನಾವು ಸಾಮಾನ್ಯವಾಗಿ ತೆಗೆದುಕೊಳ್ಳುವ ಔಷಧವು ವಿವಿಧ ರೀತಿಯ ರಾಸಾಯನಿಕಗಳಿಂದ ಕೂಡಿದೆ; ಈ ಔಷಧಿಗಳು ಎಲ್ಲಾ ರೀತಿಯ ಕಾಯಿಲೆಗಳನ್ನು ಗುಣಪಡಿಸುತ್ತವೆ, ಪ್ರತಿದಿನವೂ ಕೂಡ, ಔಷಧ ಕ್ಷೇತ್ರದಲ್ಲಿ ಹೊಸ ಹೊಸ ಔಷಧಗಳು ಹುಟ್ಟಿಕೊಳ್ಳುತ್ತದೆ.  ಔಷಧೋಪಚಾರವು ಬಹುತೇಕ ಕಾಯಿಲೆಗಳನ್ನು ಗುಣಪಡಿಸುವುದಾದರೂ, ಅವು ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು.

PREV
110
ಬಾಯಿಗೂ ಸಿಹಿ, ಆರೋಗ್ಯಕ್ಕೂ ಸೈ ಆದ ಹೋಮಿಯೋಪಥ  ಔಷಧಿ ಸೇವಿಸೋ ಮುನ್ನ

ಹಲವಾರು ಜನರು ಹೋಮಿಯೋಪತಿ ಟ್ರೀಟ್‌ಮೆಂಟ್‌ ತೆಗೆದುಕೊಳ್ಳುತ್ತಾರೆ. ಆದರೆ ಇದನ್ನು ಸೇವನೆ ಮಾಡುವ ಮುನ್ನ ಹಾಗೂ ನಂತರ ಹೆಚ್ಚು ಕೇರ್‌ ತೆಗೆದುಕೊಳ್ಳಬೇಕು. ಕೆಲವೊಂದು ನಿಯಮಗಳನ್ನು ನೀವು ಫಾಲೋ ಮಾಡಿಲ್ಲವೆಂದರೆ ಈ ಔಷಧಿಗಳು ಪರಿಣಾಮಕಾರಿಯಾಗೋದಿಲ್ಲ.

210

ಹೋಮಿಯೋಪತಿ ಔಷಧಿಗಳನ್ನು ಯಾವತ್ತೂ ಹೊರಗಡೆ ಇಡಬೇಡಿ. ಇವುಗಳನ್ನು ತಂಪಾದ ಜಾಗದಲ್ಲಿ ಇಡಿ. ಔಷಧಿ ಬಳಕೆ ಮಾಡಿದ ನಂತರ ಟೈಟ್‌ ಆಗಿ ಬಂದ್‌ ಮಾಡಿ.

310

ಹೋಮಿಯೋಪತಿ ಔಷಧಿಗಳನ್ನು ಸೇವನೆ ಮಾಡಲು ಯಾವತ್ತೂ ಅದನ್ನು ಕೈಗಳಲ್ಲಿ ತೆಗೆದುಕೊಳ್ಳಬೇಡಿ. ಇದರಿಂದ ಅದರಲ್ಲಿರುವ ಔಷಧೀಯ ಅಂಶಗಳು‌ ಕಡಿಮೆಯಾಗುತ್ತದೆ.

410

ಹೋಮಿಯೋಪತಿ ಸೇವನೆ ಮಾಡಿದ 10 ನಿಮಿಷದ ನಂತರ ಮತ್ತು ಮೊದಲು ಏನನ್ನೂ ಸೇವನೆ ಮಾಡಬೇಡಿ.

510

ಈ ಔಷಧಿ ಸೇವನೆ ಮಾಡುವ ಮುನ್ನ ಹಾಗೂ ನಂತರ ನಶೆಯನ್ನುಂಟು ಮಾಡುವ ಔಷಧಿಗಳನ್ನು ಅವಾಯ್ಡ್‌ ಮಾಡಿ. ನಶೆಯಲ್ಲಿ ಸ್ಟ್ರಾಂಗ್‌ ಸಪ್ಲಿಮೆಂಟ್‌ ಇರುತ್ತದೆ. ಇದರಿಂದ ಔಷಧಿಯ ಎಫೆಕ್ಟ್‌ ಕಡಿಮೆಯಾಗುತ್ತದೆ.

610

ಹೋಮಿಯೋಪತಿ ಔಷಧಿಯನ್ನು ಬಿಸಿಲಿನಲ್ಲಿ ಇಡಬೇಡಿ. ಇದರಿಂದ ಕೂಡ ಔಷಧಿಯ ಪವರ್‌ ಕಡಿಮೆಯಾಗುತ್ತದೆ.

710

ನೀವು ಹೋಮಿಯೋಪಥಿ ಔಷಧೋಪಚಾರದ ಮಾಡುತ್ತಿದ್ದರೆ ಔಷಧೀಯ ಗಿಡಮೂಲಿಕೆಗಳು, ಹರಳೆಣ್ಣೆ ಮತ್ತು ಇತರ ಲವಣಯುಕ್ತ ಔಷಧಿಗಳನ್ನು ಸೇವಿಸಬಾರದು. 

810

ಈ ಔಷಧಿಗಳನ್ನು ಆಯುರ್ವೇದಿಕ್‌ ಮತ್ತು ಅಲೋಪತಿ ಔಷಧಿಗಳ ಜೊತೆಗೆ ಇಡಬೇಡಿ. ಇದರಿಂದ ಕೂಡ ಔಷಧಿಯ ಪವರ್‌ ಕಡಿಮೆಯಾಗುತ್ತದೆ. ಈ ಔಷಧಿ ಸೇವನೆ ಮಾಡುವ ಮುನ್ನ ಕಹಿ ಅಥವಾ ಹುಳಿಯಾದ ಪದಾರ್ಥ ಸೇವನೆ ಮಾಡಬೇಡಿ. 

910

ಇನ್ನೊಬ್ಬ ವ್ಯಕ್ತಿಗೆ ಬಂದಂತಹ ಸಮಸ್ಯೆ ನಿಮಗೆ ಬಂದಿದ್ದರೂ ಸಹ ಅವರ ಔಷಧಿಯನ್ನು ನೀವು ಸೇವನೆ ಮಾಡಬೇಡಿ. ಜೊತೆಗೆ ಬೇರೆ ಔಷಧಿಗಳ ಜೊತೆಗೆ ಹೋಮಿಯೋಪತಿ ಸೇವನೆ ಮಾಡಬೇಡಿ.

1010

ಹೋಮಿಯೋಪಥಿ ಔಷಧೋಪಚಾರದಲ್ಲಿ ದ್ದಾಗ, ಟೀ, ಕಾಫಿ, ಏರಿಯೇಟೆಡ್ ಪಾನೀಯಗಳು, ಅಥವಾ ಔಷಧಿಯ ಸಾಬೂನುಗಳನ್ನು ಬಳಸುವುದನ್ನು, ಬಲವಾದ ಸುಗಂಧಿತ ಕೂದಲಿನ ಎಣ್ಣೆಗಳು, ಟೂತ್ ಪೇಸ್ಟ್ ಅಥವಾ ಟೂತ್ ಪೌಡರ್ ಗಳನ್ನು ಬಳಸದಂತೆ ಸಲಹೆ ನೀಡಲಾಗುತ್ತದೆ.

click me!

Recommended Stories