ವೇಗನ್ ಆಹಾರ ಎಂದರೇನು?
ವೇಗನ್ ಆಹಾರದಲ್ಲಿ ಸಸ್ಯ ಆಧಾರಿತ ಆಹಾರಗಳನ್ನು (plant based food) ತಿನ್ನಲಾಗುತ್ತದೆ. ಈ ಆಹಾರದಲ್ಲಿ ನೀವು ತರಕಾರಿಗಳು, ಹಣ್ಣುಗಳು, ಒಣ ಹಣ್ಣುಗಳು ಇತ್ಯಾದಿಗಳನ್ನು ತಿನ್ನಬಹುದು. ಹಾಲು, ಮೊಸರು, ಬೆಣ್ಣೆಯಂತಹ ಡೈರಿ ಉತ್ಪನ್ನಗಳನ್ನು ಇದರಲ್ಲಿ ತಿನ್ನಲಾಗುವುದಿಲ್ಲ. ವೇಗನ್ ಆಹಾರವು ಮೊಟ್ಟೆಗಳು, ಮಾಂಸವನ್ನು ಸಹ ಒಳಗೊಂಡಿಲ್ಲ.