ಇನ್ನು ಮಧುಮೇಹಿಗಳು ಸಕ್ಕರೆ ಇಲ್ಲದಿರೋ ಟೀ ಕುಡಿಯುವ ಮೂಲಕ ತಮ್ಮ ಟೀ ಚಟದ ಬಯಕೆಯನ್ನು ಈಡೇರಿಸಿಕೊಳ್ಳುತ್ತಾರೆ. ಒಂದಿಷ್ಟು ಮಂದಿ ಆರೋಗ್ಯ ದೃಷ್ಟಿಯಿಂದ ಬ್ಲಾಕ್ ಟೀ, ಲೆಮನ್ ಟೀ, ಗ್ರೀನ್ ಟೀ ಅಂತಹ ಪಾನೀಯ ಕುಡಿಯುತ್ತಾರೆ. ಹಾಲಿನಲ್ಲಿ ಸಕ್ಕರೆ, ಚಹಾ ಪುಡಿ ಸೇರಿಸಿದ ಪಾನೀಯ ಕುಡಿಯದಿದ್ದರೆ ಏನಾಗುತ್ತೆ ಎಂಬ ವಿಷಯ ಗೊತ್ತಿದೆಯಾ?