ಒಗ್ಗರಣೆ ಡಬ್ಬದಲ್ಲಿ ಈ ಸಾಸಿವಿಗೆ ಕ್ಯಾನ್ಸರ್ ದೂರ ಮಾಡೋ ಶಕ್ತಿನೂ ಇದೆ..
First Published | Oct 9, 2020, 5:07 PM ISTಸಾಮಾನ್ಯವಾಗಿ ಎಲ್ಲಾ ಭಾರತೀಯರ ಮನೆಗಳಲ್ಲಿ ಇರುವ ಸಾಂಬಾರ ಪದಾರ್ಥಗಳಲ್ಲಿ ಸಾಸಿವೆ ಪ್ರಮುಖವಾದದ್ದು. ಸಾಸಿವೆಯ ಒಗ್ಗರಣೆಯಿಲ್ಲದೆ ಚಟ್ನಿ, ಸಾಂಬಾರ್ ಅಪೂರ್ಣ. ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿರುವ ಸಾಸಿವೆ ಬೀಜಗಳು ಭಾರತೀಯ ಮತ್ತು ಅಮೇರಿಕನ್ ಪಾಕಪದ್ಧತಿಯ ಜನಪ್ರಿಯ ಅಂಶವಾಗಿದೆ.ಇದೆ ಸಾಸಿವೆ ಬೀಜಗಳ ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಳ್ಳೋಣ.