ಫ್ಯಾಟಿ ಲಿವರ್ ಸಮಸ್ಯೆ ತಡೆಯಲು ಈ ಏಳು ಆಹಾರಗಳು ಖಂಡಿತ ಸಹಾಯ ಮಾಡಬಲ್ಲದು.
28
ಫ್ಯಾಟಿ ಲಿವರ್ ಸಮಸ್ಯೆ
ಲಿವರ್ ಕೋಶಗಳಲ್ಲಿ ಕೊಬ್ಬು ಸೇರಿಕೊಳ್ಳುವುದೇ ಫ್ಯಾಟಿ ಲಿವರ್ ಸಮಸ್ಯೆ.
38
ಗ್ರೀನ್ ಟೀ
ಕ್ಯಾಟೆಚಿನ್ ಇರುವ ಗ್ರೀನ್ ಟೀ ಲಿವರ್ ಊತ ಕಡಿಮೆ ಮಾಡಿ ಕೊಬ್ಬು ಕರಗಿಸುತ್ತೆ. ಆದ್ರೆ ಜಾಸ್ತಿ ಕುಡಿಯಬಾರದು.
48
ಬೀಟ್ರೂಟ್
ಬೀಟ್ರೂಟ್ ನಲ್ಲಿರುವ ಬೀಟೈನ್ ಲಿವರ್ ಟಾಕ್ಸಿನ್ ತೆಗೆದು ಕೊಬ್ಬು ಸೇರದಂತೆ ತಡೆಯುತ್ತೆ.
58
ಬೆರ್ರಿ ಹಣ್ಣುಗಳು
ಬ್ಲೂಬೆರ್ರಿ, ರಾಸ್ಪ್ಬೆರಿಗಳಲ್ಲಿರುವ ಪೋಲಿಫಿನಾಲ್ ಗಳು ಲಿವರ್ ಗೆ ಒಳ್ಳೆಯದು.
68
ಚಿಯಾ ಬೀಜ
ಒಮೆಗಾ-3 ಮತ್ತು ನಾರಿನಂಶ ಇರುವ ಚಿಯಾ ಬೀಜ ಲಿವರ್ ಗೆ ಒಳ್ಳೆಯದು.
78
ಅವಾಕಾಡೊ
ಅವಾಕಾಡೊದಲ್ಲಿರುವ ಕೊಬ್ಬು ಮತ್ತು ಗ್ಲುಟಥಯೋನ್ ಲಿವರ್ ಗೆ ಒಳ್ಳೆಯದು.
88
ಬ್ಲ್ಯಾಕ್ ಕಾಫಿ
ಬ್ಲ್ಯಾಕ್ ಕಾಫಿ ಲಿವರ್ ಫೈಬ್ರೋಸಿಸ್ ತಡೆಯುತ್ತೆ ಮತ್ತು ಕಿಣ್ವಗಳನ್ನ ಸುಧಾರಿಸುತ್ತೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.