ಈ ಮನೆಮದ್ದುಗಳಿಂದ ಹಳದಿ ಹಲ್ಲುಗಳಿಗೆ ಹೇಳಿ ಗುಡ್‌ಬಾಯ್‌!

Published : Dec 18, 2020, 05:17 PM IST

ಬಿಳಿಯ ಸ್ವಚ್ಛ ಹಲ್ಲುಗಳು ಯಾರಿಗೆ ಇಷ್ಟವಾಗಲ್ಲ ಹೇಳಿ. ಆದರೆ ಕೆಲವರ ಹಲ್ಲು ಹಳದಿ ಅಥವಾ ಡಲ್‌ ಆಗಿರುತ್ತದೆ. ಅದಕ್ಕಾಗಿ ಪದೇಪದೇ ಡೆಂಟಿಸ್ಟ್‌ ಬಳಿ ಓಡಲು ಸಾಧ್ಯವಿಲ್ಲ. ಇಲ್ಲಿದೆ ನೋಡಿ ಹಲ್ಲಗಳನ್ನು ಬಿಳಿಯ ಸುಂದರಗೊಳಿಸುವ ಮನೆ ಮದ್ದುಗಳು.

PREV
110
ಈ ಮನೆಮದ್ದುಗಳಿಂದ  ಹಳದಿ ಹಲ್ಲುಗಳಿಗೆ ಹೇಳಿ ಗುಡ್‌ಬಾಯ್‌!

ನಗು ನಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದರೆ ನಗುವನ್ನು ಆಕರ್ಷಕವಾಗಿಸುವಲ್ಲಿ ನಮ್ಮ ಹಲ್ಲುಗಳು ಮುಖ್ಯ ಪಾತ್ರ ವಹಿಸುತ್ತದೆ. ಸುಂದರ ಬಿಳಿ ಹಲ್ಲುಗಳು ನಗುವಿನ ಜೊತೆ ಮುಖದ ಚೆಲುವನ್ನು ಹೆಚ್ಚಿಸುವುದು ಗ್ಯಾರಂಟಿ. 

210

ನಿರಂತರ ಬ್ರಶಿಂಗ್‌ ಹಾಗೂ ಫ್ಲಾಸಿಂಗ್‌ ನಂತರವೂ ಹಲ್ಲುಗಳು ಕಾಲಾ ನಂತರದಲ್ಲಿ ಹೊಳಪನ್ನು ಕಳೆದುಕೊಳ್ಳಬಹುದು ಅಥವಾ ಹಳದಿ ಬಣ್ಣಕ್ಕೆ ತಿರುಗಬಹುದು. 

310

ಬಾಯಿಯಲ್ಲಿರುವ ಬ್ಯಾಕ್ಟೀರಿಯಾ ಮತ್ತು  ಸೇವಿಸುವ ಆಹಾರದ ಕಾರಣದಿಂದ ಅವು ಡಲ್‌ ಆಗಿ ಕಾಣುವಂತೆ ಮಾಡುತ್ತದೆ.

410

ಜಂಕ್ ಫುಡ್, ಕ್ಯಾಂಡಿ, ಸಾಫ್ಟ್ ಡ್ರಿಂಕ್ಸ್‌,  ಕೇಕ್ ಮತ್ತು ಪೇಸ್ಟ್ರಿಗಳ ಅತಿ ಸೇವನೆಯಿಂದ  ಹಲ್ಲುಗಳ ಸೂಕ್ಷ್ಮ ಹಲ್ಲಿನ ಎನೇಮಲ್‌ಗಳ ಸವೆತಕ್ಕೆ ಕಾರಣವಾಗಬಹುದು. ಅಂತಿಮವಾಗಿ ಹಳದಿ ಬಣ್ಣವಾಗುವುದರ ಜೊತೆಗೆ ಇತರ ಸಮಸ್ಯೆಗಳಿಗೆ ಕಾರಣವಾಗುತ್ತದೆ.

510

ಅದಕ್ಕಾಗಿ ಯಾವಾಗಲೂ ನಿಮ್ಮ ದಂತವೈದ್ಯರ ಬಳಿಗೆ ಓಡಬೇಕಾಗಿಲ್ಲ ಅಥವಾ ಜೇಬು ತೂತು ಮಾಡಿಕೊಳ್ಳಬೇಕಾಗಿಲ್ಲ.  ಬಿಳಿ ಹಲ್ಲುಗಳಿಗಾಗಿ ಕೆಲವು ಅದ್ಭುತ ಮನೆಮದ್ದುಗಳ ಪಟ್ಟಿ ಇಲ್ಲಿದೆ.

610

ಬೇಕಿಂಗ್‌ ಸೋಡಾ - 
ಚೂರೇ ಚೂರು ಅಡಿಗೆ ಸೋಡಾವನ್ನು ನೀರಿನೊಂದಿಗೆ ಬೆರೆಸಿ  ಟೂತ್‌ ಬ್ರಷ್ ಮೇಲೆ ಹಾಕಿ  ಅಥವಾ ನಿಮ್ಮ ಬೆರಳನ್ನು  ಬಳಸಿ ಅದನ್ನು ಹಚ್ಚಿ ಮತ್ತು ಸುಮಾರು 1 ನಿಮಿಷ ಬಿಡಿ. ಅಡಿಗೆ ಸೋಡಾ ನಿಮ್ಮ ಹಲ್ಲುಗಳಿಗೆ ಮ್ಯಾಜಿಕ್‌ ಮಾಡುತ್ತದೆ. ಆದರೆ ನೆನಪಿಡಿ ತುಂಬಾ  ಮಿತವಾಗಿ ಬಳಬೇಕು. ಇಲ್ಲವಾದರೆ ಎನೇಮಲ್‌ ಸವೆತ ಉಂಟಾಗಬಹುದು.

710

ಆಪಲ್ ಸೈಡರ್ ವಿನೆಗರ್ - 
ನಿಮ್ಮ ಹಲ್ಲುಗಳಿಗೆ ಆಪಲ್ ಸೈಡರ್ ವಿನೆಗರ್ ನಿಂದ ಮಸಾಜ್‌  ನೀಡಿ. ನಂತರ ಚೆನ್ನಾಗಿ ತೊಳೆಯಿರಿ.  ಕೆಲವು ದಿನಗಳವರೆಗೆ ಪುನರಾವರ್ತಿಸಿ.  

810

ಹಣ್ಣಿನ ಸಿಪ್ಪೆ - 
ಬಾಳೆಹಣ್ಣಿನ ಸಿಪ್ಪೆ ಅಥವಾ ಕಿತ್ತಳೆ ಸಿಪ್ಪೆಯ ಒಳಭಾಗದಿಂದ ನಿಮ್ಮ ಹಲ್ಲುಗಳನ್ನು ಉಜ್ಜಿ. ಸಿಪ್ಪೆಯಲ್ಲಿ ಮ್ಯಾಂಗನೀಸ್ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿದ್ದು, ಇದು ಹಲ್ಲಿನ ಎನಮೇಲ್‌ ಅನ್ನು ರೀಚಾರ್ಜ್‌  ಮಾಡುತ್ತದೆ. ಕೆಲವು ನಿಮಿಷಗಳ ನಂತರ ನಿಮ್ಮ ಹಲ್ಲುಗಳನ್ನು ಬ್ರಷ್ ಮಾಡಿ. ಸಿಪ್ಪೆಯನ್ನು ವಾರಕ್ಕೆ ಎರಡು ಬಾರಿಯಾದರೂ ಬಳಸಿ.

910

ತಿನ್ನುವ ಆಹಾರ ಹಲ್ಲಿನ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ನಿಮ್ಮ ಡಯಟ್‌ನಲ್ಲಿ  ಸೇಬು, ಕ್ಯಾರೆಟ್ ಮತ್ತು ಸೆಲರಿಯಂತಹ  ತರಕಾರಿಗಳನ್ನು ಸೇರಿಸಿ  ಹಾಗೂ ಹಾಲು ಮತ್ತು ಹಾಲು ಉತ್ಪನ್ನಗಳನ್ನು ಹೆಚ್ಚು ಸೇವಿಸಿವುದರಿಂದ ಪಿಹೆಚ್ ಮಟ್ಟ ಹೆಚ್ಚಿಸಿ ಹಲ್ಲಿನ ಆರೋಗ್ಯ ಉತ್ತಮವಾಗುತ್ತದೆ. 

1010

ಬ್ರಷಿಂಗ್‌ ಮತ್ತು ಫ್ಲಾಸಿಂಗ್‌ -
ತಲಾ 2 ನಿಮಿಷಗಳ ಕಾಲ ದಿನಕ್ಕೆ ಎರಡು ಬಾರಿ ಹಲ್ಲುಜ್ಜಿ . ಬ್ರೆಶ್‌ ಮಿಡಿಯಮ್‌/ ಸಾಫ್ಟ್‌ ಆಗಿದೆ ಎಂದು ಖಚಿತಪಡಿಸಿಕೊಳ್ಳಿ. ಅದು ವಸಡನ್ನು ಹಾನಿಗೊಳಿಸುವುದಿಲ್ಲ. ಫ್ಲೋಸಿಂಗ್ ಹಲ್ಲುಗಳ ನಡುವೆ ಇರುವ ಕಲೆಗಳನ್ನು ಹೋಗಲಾಡಿಸುತ್ತದೆ. 

click me!

Recommended Stories