ಹುಣಸೆಹಣ್ಣಿನಲ್ಲಿ ಪೋಷಕಾಂಶಗಳು ಸಮೃದ್ಧವಾಗಿದೆ
ಹುಣಸೆಹಣ್ಣಿನಲ್ಲಿ ಹಲವಾರು ರೀತಿಯ ಪೋಷಕಾಂಶಗಳು (Vitamins) ಇವೆ. ವಿಟಮಿನ್ ಸಿ (Vitamin C), ವಿಟಮಿನ್ ಎ, ಕ್ಯಾಲ್ಸಿಯಂ (Calcium), ರಂಜಕ, ಕಬ್ಬಿಣ, ಮ್ಯಾಂಗನೀಸ್ ಮತ್ತು ಫೈಬರ್ ನಂತಹ ಅಂಶಗಳು ಹುಣಸೆಯಲ್ಲಿ ಕಂಡುಬರುತ್ತವೆ. ಇದರಿಂದ ದೇಹ ಕಾಮಾಲೆ, ಕಣ್ಣಿನ ಸಮಸ್ಯೆ (eye problem), ನೆಗಡಿ ಮತ್ತು ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ.