ತ್ವಚೆ ಸೌಂದರ್ಯ: ಖಾಲಿ ಹೊಟ್ಟೆಗೆ ಸಮಂತಾ ಕುಡಿಯೋ ಸೀಕ್ರೆಟ್ ಡ್ರಿಂಕ್ ಇದು

First Published | Oct 1, 2020, 3:45 PM IST

ಸಮಂತಾ ತ್ವಚೆಯ ಆರೋಗ್ಯದ ಹಿಂದಿರುವ ರಹಸ್ಯವೇನು ಗೊತ್ತಾ..? ನಟಿಯೇ ಹೇಳಿದ್ದಾರೆ. ಇಲ್ಲಿ ನೋಡಿ

ಪ್ರತಿದಿನ ನಟಿ ಸಮಂತಾ ತಮ್ಮ ಬೆಳಗನ್ನು ಆರಂಭಿಸುವುದು ಆರೋಗ್ಯಕರ ಡ್ರಿಂಕ್ಸ್ ಮೂಲಕ.
ಪ್ರತಿದಿನ ಬೆಳಗ್ಗೆದ್ದು ತಾವೇನು ಕುಡಿಯೋದು ಅನ್ನೋದನ್ನು ಶೇರ್ ಮಾಡಿಕೊಂಡಿದ್ದಾರೆ ನಟಿ.
Tap to resize

ತಮ್ಮ ತ್ವಚೆಯ ಆರೋಗ್ಯಕ್ಕಾಗಿ ತಾವು ಕುಡಿಯೋ ಡ್ರಿಂಕ್ಸ್ ಏನು ಅನ್ನೋದನ್ನ ರಿವೀಲ್ ಮಾಡಿದ್ದಾರೆ ನಟಿ.
ನನ್ನ ಸ್ಕಿನ್‌ಗೆ ಕೊಲಾಜೆನ್ ಅಂದ್ರೆ ಇಷ್ಟ. ಇದು ಚರ್ಮದ ಆರೋಗ್ಯ ಕಾಪಾಡೋದನ್ನು ನಾನು ಗಮನಿಸಿದ್ದೇನೆ ಎಂದಿದ್ದಾರೆ.
ನಾನು ಬೆಳಗ್ಗೆ ಎದು ಖಾಲಿ ಹೊಟ್ಟೆಗೆ ಮೊದಲು ಕುಡಿಯೋ ಡ್ರಿಂಕ್ ಇದು ಎಂದಿದ್ದಾರೆ ನಟಿ.

Latest Videos

click me!