ಉಸಿರಾಟದ ತೊಂದರೆ
ಉಸಿರಾಡಲು ಕಷ್ಟವಾಗಿದೆಯೇ? ಒಬ್ಬ ವ್ಯಕ್ತಿಯು ಉಸಿರಾಡಲು ಕಷ್ಟವಾಗುವುದು ಕೇವಲ ಉಸಿರಾಟದ ಕಾಯಿಲೆ ಲಕ್ಷಣವಲ್ಲ.. ಹೌದು, ರುಮಟಾಯ್ಡ್ ಸಂಧಿವಾತದಿಂದ ಬಳಲುತ್ತಿರುವ ಅನೇಕ ಜನರು ಶ್ವಾಸಕೋಶದ ತೊಂದರೆಗಳನ್ನು ಹೊಂದಿರುತ್ತಾರೆ, ಆದರೆ ಹೆಚ್ಚಿನ ಮಾಹಿತಿ ಇಲ್ಲದ ಕಾರಣ ಜನರು ಇದನ್ನು ಬೇರೆ ಸಮಸ್ಯೆ ಎಂದುಕೊಳ್ಳುತ್ತಾರೆ.