ಇಲ್ಲಿ ಸರ್ಕಾರವೇ ಸಲಹೆ ನೀಡಿದೆ. ಕೊರೋನಾ ವೈರಸ್ ಟೈಮ್ ನಲ್ಲಿ ಸಿಂಗಲ್ ಪೀಪಲ್ ಏನು ಮಾಡಬೇಕು ಎಂಬುದನ್ನು ಹೇಳಿದೆ. ನೀವು ಒಬ್ಬರು ಸೆಕ್ಸ್ ಪಾರ್ಟನರ್ ಕಂಡುಕೊಳ್ಳಿ ಎಂದು ಹೇಳಿದೆ. ಸೆಕ್ಸ್ ವಿಚಾರದಲ್ಲಿ ಈ ಸರ್ಕಾರ ನೀಡಿರುವ ಬೋಲ್ಡ್ ಸಲಹೆ ಮೆಚ್ಚಲೇಬೇಕು! ನೆದರ್ ಲ್ಯಾಂಡ್ ಸರ್ಕಾರ ಕೊರೋನಾ ಟೈಮ್ ನಲ್ಲಿ ಇಂಥದ್ದೊಂದು ಸಲಹೆ ನೀಡಿದೆ. ಡಚ್ ಹೆಲ್ತ್ ಮಿನಿಸ್ಟರಿ ಇಂಥದ್ದೊಂದು ಸಲಹೆ ನೀಡಿದೆ. ಸೆಕ್ಸ್ ಗಾಗಿಯೇ ಇನ್ನೊಬ್ಬರ ಜತೆ ಒಪ್ಪಂದ ಮಾಡಿಕೊಳ್ಳಿ ಎಂದು ಹೇಳಿದೆ. ಅಪರಿಚಿತ ವ್ಯಕ್ತಿಗಳೊಂದಿಗೆ ಸಿಲುಕಿ ಸಮಸ್ಯೆ ತಂದುಕೊಳ್ಳುವುದಕ್ಕಿಂತ ಇದು ಉತ್ತಮ ಎಂಬುದು ಸರ್ಕಾರದ ಅಭಿಪ್ರಾಯ. ಒಬ್ಬರೇ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದುವುದರಿಂದ ಕೊರೋನಾದಿಂದ ಪಾರಾಗಬಹುದು ಎಂದು ಹೇಳಿದೆ. ನೆದರ್ ಲ್ಯಾಂಡ್ ನಲ್ಲಿ ಮಾರ್ಚ್ 23 ರಿಂದ ಲಾಕ್ ಡೌನ್ ಇದ್ದು ಈಗ ಕೊಂಚ ಸಡಿಲಿಕೆ ಮಾಡಲಾಗಿದೆ. ಕೊರೋನಾ ಟೈಮ್; ಸಿಂಗಲ್ಸ್ ತೃಷೆ ತೀರಿಸ್ಕೊಳೋಕೆ ಏನ್ ಮಾಡವೇಕು? ಸರ್ಕಾರದ ಬೋಲ್ಡ್ ಸಲಹೆ Netherlands govt urges single people to seek Partner to cure lockdown blues The Netherlands government has urged all the single people in the country to find themselves a ‘sex buddy’ for intimacy amid coronavirus lockdown.