ಕೊರೋನಾದಿಂದ ಚೇತರಿಸಿಕೊಂಡವ  'ಆ' ಕೆಲಸ ಮಾಡಲು ಎಷ್ಟು ದಿನ ಕಾಯಬೇಕು?

First Published | May 15, 2020, 4:27 PM IST

ಕೊರೋನಾ ವೈರಸ್ ಇಡೀ ಜಗತ್ತನ್ನು ಕಾಡುತ್ತಲೇ ಇದೆ. ಕೊರೋನಾ ಮತ್ತು ಸೆಕ್ಸ್ ವಿಚಾರ ಬಹುಚರ್ಚಿತ ವಿಷಯ. ಸೆಕ್ಸ್ ಮೂಲಕ ಕೊರೋನಾ ಹೊರಡುತ್ತದೆಯೇ? ಎಂಬ ಬಗ್ಗೆ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈಗ ಮತ್ತೊಂದು ವಿಚಾರದ ಬಗ್ಗೆ ಹೇಳಲೇಬೇಕು .

ಕೊರೋನಾ ವೈರಸ್ ನಿಂದ ಗುಣಮುಖವಾದ ವ್ಯಕ್ತಿ ಸೆಕ್ಸ್ ಮಾಡಲು ಎಷ್ಟು ದಿನ ಕಾಯಬೇಕು?
ಥೈಲ್ಯಾಂಡ್ ದೇಶ ಈ ಬಗ್ಗೆಯೂ ಒಂದು ಸ್ಟಡಿ ಮಾಡಿ ವರದಿ ನೀಡಿದೆ.
Tap to resize

ಕೊರೋನಾದಿಂದ ಚೇತರಿಸಿಕೊಂಡ 38 ಜನ ಪುರುಷರ ವೀರ್ಯವನ್ನು ಪರೀಕ್ಷೆಗೆ ಒಳಪಡಿಸಿದೆ.
ಕೊರೋನಾದಿಂದ ಚೇತರಿಸಿಕೊಂಡ ವ್ಯಕ್ತಿ ಮತ್ತೊಮ್ಮೆ ಸಂಭೋಗ ಮಾಡಲು ಕನಿಷ್ಠ 30 ದಿನ ಕಾಯಲೇಬೇಕು.
38 ಜನರಲ್ಲಿ ಶೇ. 16 ರಷ್ಟು ಪುರುಷರ ವೀರ್ಯದಲ್ಲೊ ಕೊರೋನಾ ಅಂಶ ಪತ್ತೆಯಾಗಿದೆ ಎಂದು ಸ್ಟಡಿ ಹೇಳುತ್ತದೆ.
ಸಲೈವಾ ಮೂಲಕ ಕೊರೋನಾ ಹೊರಡುತ್ತದೆ ಎಂಬುದು ಈಗಾಗಲೇ ಜಗಜ್ಜಾಹೀರಾಗಿರುವ ಸಂಗತಿ.
ಕೊರೋನಾದಿಂದ ಚೇತರಿಸಿಕೊಂಡವ ಸೆಕ್ಸ್ ಮಾಡಲು 30 ದಿನ ಕಾಯಬೇಕು ಜತೆಗೆ ಕಾಂಡೋಮ್ ಬಳಸಬೇಕು ಎಂದು ಸಲಹೆ ನೀಡಲಾಗಿದೆ.
ಸೆಕ್ಸ್ ಮಾತ್ರ ಅಲ್ಲ ಚುಂಬನಕ್ಕೂ ಈ 30 ದಿನ ಕಾಯಲೇಬೇಕು ಎಂದು ಸ್ಟಡಿ ಹೇಳಿದೆ.

Latest Videos

click me!