ಪ್ಯಾಕೇಟ್‌ನ ಹಣ್ಣಿನ ರಸಗಳನ್ನು ದೂರ ಇಡಿ. ಅದರಲ್ಲಿ ಸಂಸ್ಕರಿಸಿದ ಸಕ್ಕರೆ, ಕೃತಕ ಏಜೆಂಟ್‌ಗಳು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಇದರ ಬದಲು ತಾಜಾ ಹಣ್ಣಿನ ರಸಗಳೊಂದಿಗೆ ಬಾಡಿಯನ್ನು ಡಿಟಾಕ್ಸ್ ಮಾಡಿಕೊಳ್ಳಿ.. ಇವುಗಳಲ್ಲಿ ಜೀರ್ಣಕ್ರಿಯೆಗೆ ಸಹಾಯ ಮಾಡುವ ಅಗತ್ಯ ಫೈಬರ್ ಅಂಶ ಅಧಿಕವಾಗಿವಾರುತ್ತದೆ.