ಎಷ್ಟೋ ಜನಕ್ಕೆ ಹಲ್ಲು ಹೇಗೆ ಉಜ್ಜಬೇಕೆಂಬುವುದೇ ಗೊತ್ತಿರೋಲ್ಲ, ಇಲ್ ಕೇಳಿ
First Published | Dec 25, 2020, 4:23 PM ISTಬಾಯಿಯು ಹಲವು ರೋಗಗಳಿಗೆ ಹಾದು ಹೋಗುವ ದಾರಿ, ಅದಕ್ಕಾಗಿ ಬ್ರಷ್ ಮಾಡುವುದು ಹೇಗೆ ಎಂಬುದನ್ನು ತಿಳಿಯುವುದು ಮುಖ್ಯ. ಸಾಮಾನ್ಯವಾಗಿ ಜನರು ದೈಹಿಕ ಮತ್ತು ಚರ್ಮದ ಆರೋಗ್ಯದ ಬಗ್ಗೆ ತುಂಬಾ ಜಾಗೃತರಾಗಿರುತ್ತಾರೆ, ಆದರೆ ಓರಲ್ ಆರೋಗ್ಯವನ್ನು ಕಡೆಗಣಿಸುತ್ತಾರೆ. ಹಲ್ಲುಗಳನ್ನು ಸರಿಯಾಗಿ ಸ್ವಚ್ಛಗೊಳಿಸದೇ ಇರುವುದು ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ.