ಫಿಟ್ ಆಗರ್ಬೇಕಾ? ಆದರೆ ಎಲ್ಲವನ್ನೂ ನಂಬಿ ಸಮಯ ವ್ಯರ್ಥ ಮಾಡ್ಬೇಡಿ...

Suvarna News   | Asianet News
Published : May 18, 2021, 05:31 PM ISTUpdated : May 18, 2021, 05:33 PM IST

ಆರೋಗ್ಯಕರವಾಗಿರಬೇಕು, ಫಿಟ್ ಆಗಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಅದಕ್ಕಾಗಿ ವರ್ಕ್ ಔಟ್ ಮಾಡಿ ಸಧೃಢ ಮೈಕಟ್ಟು ಪಡೆಯಲು ಪ್ರತಿಯೊಬ್ಬರೂ ಆಸಕ್ತರಾಗಿರುತ್ತಾರೆ. ಅದಕ್ಕಾಗಿ ಯಾರು ಏನೇ ಸಲಹೆ ನೀಡಿದರೂ ಅದನ್ನೇ ನಿಜ ಎಂದು ತಿಳಿದು ಫಾಲೋ ಮಾಡ್ತಾರೆ. ನೀವು ಹಾಗೆ ಮಾಡ್ತಿದ್ರೆ ಇಂದೇ ಬದಲಾಗಿ. ಇಲ್ಲಾಂದ್ರೆ ನಿಮ್ಮ ಸ್ಟ್ರಾಂಗ್ ಬಾಡಿ ಕನಸು ಕನಸಾಗಿಯೇ ಉಳಿಯುತ್ತೆ.   

PREV
18
ಫಿಟ್ ಆಗರ್ಬೇಕಾ? ಆದರೆ ಎಲ್ಲವನ್ನೂ ನಂಬಿ ಸಮಯ ವ್ಯರ್ಥ ಮಾಡ್ಬೇಡಿ...

ಫಿಟ್ನೆಸ್ ಫ್ರೀಕ್ ನೀವಾಗಿದ್ದರೆ ಯಾರ್ಯಾರೋ ಹೇಳಿದ ತಪ್ಪು ಕಲ್ಪನೆಗಳನ್ನು ನಂಬಬೇಡಿ. ಬದಲಾಗಿ ಸರಿಯಾದ ರೀತಿಯಲ್ಲಿ ವರ್ಕ್ ಔಟ್ ಮಾಡಿ ಟೋನ್ಡ್ ಬಾಡಿ ಪಡೆದುಕೊಳ್ಳಿ. 

28

ಹೆಚ್ಚು ವರ್ಕ್ ಔಟ್ ಮಾಡಿದರೆ ಬೇಗ ದೇಹ ಸಧೃಢವಾಗಿ ಬೆಳೆಯುತ್ತದೆ ಎಂದು ಅಂದುಕೊಂಡರೆ ತಪ್ಪು. 

38

ಒಂದೇ ಸಲ ಹೆಚ್ಚು ಹೆಚ್ಚು ವರ್ಕ್ ಔಟ್ ಮಾಡಿದರೆ ಹೆಚ್ಚು ಗಾಯವಾಗುವ ಸಾಧ್ಯತೆ ಇದೆ. ಇದರಿಂದ ಆರೋಗ್ಯಕ್ಕೆ ಭಾರಿ ಹಾನಿ ಉಂಟಾಗುವ ಸಾಧ್ಯತೆ ಇದೆ. 

48

ಕೆಲವೊಂದು ಆಹಾರಗಳನ್ನು ಸೇವನೆ ಮಾಡದೇ ಇದ್ದರೆ, ಡಯಟ್ ಸ್ಕಿಪ್ ಮಾಡಿದರೆ ಬೇಗ ತೂಕ ಕಳೆದುಕೊಳ್ಳಬಹುದು ಎಂದು ಅಂದುಕೊಳ್ಳಬೇಡಿ. ಸಮ ಪ್ರಮಾಣದ ಡಯಟ್ ಮೂಲಕ ಮಾತ್ರ ತೂಕ ಇಳಿಕೆ ಸಾಧ್ಯ. 

58

ಅಥ್ಲೆಟ್‌ಗಳು , ಸ್ಪೋರ್ಟ್ಸ್ ಬಕ್ಕು ಇರೋರು, ಯಾವುದೇ ಸಮಯದಲ್ಲಿ ವರ್ಕ್ ಔಟ್ ಮಾಡಬಹುದು ಅನ್ನೋದು ತಪ್ಪು. 
 
68

ಅಥ್ಲೆಟ್‌ಗಳು ಸಂಜೆಯ ಸಮಯದಲ್ಲಿ ವರ್ಕ್ ಔಟ್ ಮಾಡೋದು ಬೆಸ್ಟ್. ಈ ಸಮಯದಲ್ಲಿ ಬಾಡಿ ಟೆಂಪರೇಚರ್ ಹೆಚ್ಚಾಗಿರುತ್ತದೆ. ಈ ಸಮಯದಲ್ಲಿ ಸರಿಯಾಗಿ ವರ್ಕ್ ಔಟ್ ಮಾಡಿದ್ರೆ ಉತ್ತಮ ಫಲಿತಾಂಶ ನಿಮದಾಗುತ್ತದೆ. 

78

ವರ್ಕ್ ಔಟ್ ಮೂಲಕ ಹೆಚ್ಚು ಕ್ಯಾಲೋರಿ ಇಳಿಸಿಕೊಂಡರೆ ಹೆಚ್ಚು ಹಸಿವಾಗುತ್ತದೆ ಎಂದು ಜನರು ನಂಬಿದ್ದಾರೆ. ಆದರೆ ಅಧ್ಯಯನಗಳು ತಿಳಿಸಿದಂತೆ ಎಕ್ಸರ್ಸೈಜ್‌ಗೂ ಸೇವನೆಮಾಡುವ ಆಹಾರಕ್ಕೂ ಯಾವುದೇ ಸಂಬಂಧ ಇರೋದಿಲ್ಲ. 

88

ದೇಹ ಫಿಟ್ ಮತ್ತು ಸ್ಟ್ರಾಂಗ್ ಆಗಲು ಕೇವಲ ಜಿಮ್ ಮಾಡಿದರೆ ಸಾಕು ಎಂದು ಹೆಚ್ಚಿನ ಯುವ ಜನತೆ ನಂಬಿದ್ದಾರೆ. ಆದರೆ ಅವರಿಗೆ ತಿಳಿದಿಲ್ಲ ಎಷ್ಟು ವರ್ಕ್ ಮಾಡುತ್ತೀರೋ ಅದಕ್ಕೆ ಸರಿಯಾಗಿ ಆಹಾರ ಸೇವಿಸಿದರೆ ಮಾತ್ರ ದೇಹ ಅಂದುಕೊಂಡಂತೆ ಆಗುತ್ತೆ. 

click me!

Recommended Stories