ವ್ಯಾಯಾಮ, ಆರೋಗ್ಯಕರ ಜೀವನಶೈಲಿ ಮತ್ತು ಸೂಕ್ತ ಆಹಾರಕ್ರಮ ಮಧುಮೇಹ ನಿರ್ವಹಣೆಯ ಸರಿಯಾದ ವಿಧಾನ. ಕೇಲ್‌ನ ಹಸಿರು ಎಲೆ ಮಧುಮೇಹಕ್ಕೆ ಸೂಕ್ತ ಆಹಾರ. ಏಕೆಂದರೆ, ಕೇಲ್ ಸೇವಿಸುವುದರಿಂದ ಮಧುಮೇಹ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ಕೇಲ್ ಸಲಾಡ್, ಸ್ಮೂಥೀಸ್, ಚಿಪ್ಸ್ ಮತ್ತು ಜ್ಯೂಸ್ ರೂಪದಲ್ಲಿ ಸೇವಿಸಲಾಗುತ್ತದೆ. ಕೇಲ್ ಜ್ಯೂಸ್ ಸೇವಿಸುವುದರಿಂದ ಆರೋಗ್ಯಕರ ಪ್ರಯೋಜನಗಳನ್ನು ಇಲ್ಲಿ ಓದಿ.