ಚೆಂಡು ಹೂವಿನ ಟೀ ಚರ್ಮದ ರೋಗಕ್ಕೆ ಆಗಬಲ್ಲದು ಮದ್ದು!
First Published | Jun 24, 2021, 5:46 PM ISTದೇವರ ಸಿಂಗಾರಕ್ಕೆ, ಮದುವೆ ಮನೆಯ ಸಿಂಗಾರಕ್ಕೆ ಚೆಂಡು ಹೂವು ಬಳಸುವುದನ್ನು ನೋಡಿದ್ದೇವೆ. ಆದರೆ ಇದರಿಂದ ಚಹಾ ಸಹ ತಯಾರಿಸಬಹುದು ಎಂದು ಎಂದಾದರೂ ಯೋಚಿಸಿದ್ದೀರಾ? ಹೌದು, ಇದರ ದಳಗಳನ್ನು ಈಗಲೂ ಫೇಸ್ ಪ್ಯಾಕ್ ಮತ್ತು ಹೇರ್ ಮಾಸ್ಕ್ ಇತ್ಯಾದಿಗೆ ಬಳಸಲಾಗುತ್ತದೆ, ಆದರೆ ಚಹಾ ಮೂಲಕ ಅನೇಕ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ನೀಡಬಹುದು. ಇದರ ಹೂವುಗಳಿಂದ ತಯಾರಿಸಿದ ಈ ಚಹಾವನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಲಾಭಗಳು ಇರುತ್ತವೆ.