ವಾಕಿಂಗ್ ಅಥವಾ ಜಾಗಿಂಗ್ ದೇಹಕ್ಕೆ ಸಾಕಷ್ಟು ಪ್ರಯೋಜನಕಾರಿ. ಆದರೆ ಮಾನವ ಚೈತನ್ಯವೆಂದರೆ ಅವನು ಅದೇ ಕೆಲಸವನ್ನು ಮಾಡುವಾಗ ಬಹಳ ಬೇಗ ಬೇಸರಗೊಳ್ಳಲು ಪ್ರಾರಂಭಿಸುತ್ತಾನೆ. ಇಲ್ಲಿ ಹಿಂದಕ್ಕೆ ಓಡುವ ಪ್ರಯೋಜನಗಳನ್ನು ಹೇಳಲಾಗಿದೆ. ತಾಲೀಮುಗಳಲ್ಲಿ ಹಿಮ್ಮುಖವಾಗಿ ನಡೆಯುವುದು (ವಾಕಿಂಗ್ ಬ್ಯಾಕ್ ವರ್ಡ್) ಅಥವಾ ಜಾಗಿಂಗ್ (ಜಾಗಿಂಗ್ ಬ್ಯಾಕ್ ವರ್ಡ್) ಅನ್ನು ಸೇರಿಸುವ ಮೂಲಕ ಬೇಸರವನ್ನು ತೆಗೆದು ಹಾಕಬಹುದು. ಅದೇ ಸಮಯದಲ್ಲಿ, ಹಿಮ್ಮುಖವಾಗಿ ನಡೆಯುವುದು ದೇಹಕ್ಕೆ ಊಹಿಸದ ಪ್ರಯೋಜನಗಳನ್ನು ನೀಡುತ್ತದೆ.
ಹಿಮ್ಮುಖವಾಗಿ ನಡೆಯುವುದರಿಂದ ಆರೋಗ್ಯ ಪ್ರಯೋಜನಗಳು ಪಾದಗಳ ಸ್ನಾಯುಗಳನ್ನು ಬಲಪಡಿಸಲು, ದೇಹದ ಸಮತೋಲನವನ್ನು ಹೆಚ್ಚಿಸಲು, ದೇಹದ ಸ್ಥಿರತೆಯನ್ನು ಹೆಚ್ಚಿಸಲು, ಕ್ರೀಡಾ ಕಾರ್ಯಕ್ಷಮತೆಯನ್ನು ಸುಧಾರಿಸಲು ರೆಟ್ರೊ ವಾಕಿಂಗ್ ಮಾಡಬಹುದು.

28
ಹಿಂಬದಿ ನಡೆಯುವ ಅಥವಾ ಜಾಗಿಂಗ್ ಮಾಡುವ ಪ್ರಯೋಜನಗಳು ಇಲ್ಲಿವೆ.
ಪ್ರತಿದಿನ ಸಾಮಾನ್ಯವಾಗಿ ನಡೆಯುವಾಗ ಮೊಣಕಾಲು ಸಾಕಷ್ಟು ಕೆಲಸ ಮಾಡುತ್ತದೆ ಮತ್ತು ಅವು ಒತ್ತಡಕ್ಕೆ ಒಳಗಾಗಿರಿತ್ತವೆ. ಹಾಗಿದ್ದರೆ ಅವುಗಳನ್ನು ಸರಿ ಮಾಡೋದು ಹೇಗೆ?

38
ಹಿಂದಕ್ಕೆ ನಡೆಯುವುದು ಮೊಣಕಾಲುಗಳ ಮೇಲೆ ಕಡಿಮೆ ಪರಿಣಾಮ ಬೀರುತ್ತದೆ, ಇದು ಮೊಣಕಾಲುಗಳ ಒಳಗೆ ಮೂಳೆಗಳನ್ನು ಬೆಂಬಲಿಸುವ ಸ್ನಾಯುಗಳ ಹಗುರವಾದ ವಾರ್ಮಪ್‌ಗೆ ಕಾರಣವಾಗುತ್ತದೆ.

48
ಸಾಮಾನ್ಯವಾಗಿ ನಡೆಯುವಾಗ ಹ್ಯಾಮ್ ಸ್ಟ್ರಿಂಗ್ಸ್, ಕ್ವಾಡ್ಸ್ ಮತ್ತು ಕಾಫ್ ಸ್ನಾಯುಗಳು ಒಂದೇ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಆದರೆ ಹಿಂದಕ್ಕೆ ನಡೆದಾಗ, ಈ ಸ್ನಾಯುಗಳ ಭಾಗವು ಸಕ್ರಿಯವಾಗಿರುತ್ತದೆ.

58
ಹೆಚ್ಚು ಸಮಯ ಹಿಂದಕ್ಕೆ ನದೆಯಲು ಸಾಧ್ಯವಾಗೋದಿಲ್ಲ. ಕಡಿಮೆ ಸಮಯದಲ್ಲಿ ಹೆಚ್ಚು ಶ್ರಮ ವ್ಯಯವಾಗುವುದರಿಂದ ಪಾದದ ಎಲ್ಲಾ ಸ್ನಾಯುಗಳು ಸಂಪೂರ್ಣವಾಗಿ ಸದೃಢಗೊಳ್ಳುತ್ತವೆ.

68
ಹಿಮ್ಮುಖ ನಡಿಗೆಯ ಪ್ರಯೋಜನಗಳು ದೇಹದ ನಮ್ಯತೆ ಮತ್ತು ಸ್ಥಿರತೆ ಹೆಚ್ಚಿಸುತ್ತವೆ. ಜೊತೆಗೆ ದೇಹಕ್ಕೆ ಉಲ್ಲಾಸ ನೀಡುತ್ತದೆ.

78
ಜಾಗಿಂಗ್ ಹಿಮ್ಮುಖವಾಗಿ (ಬ್ಯಾಕ್ ವರ್ಡ್ಜಾಗಿಂಗ್) ಮಾಡುವುದರಿಂದ ಸಾಮಾನ್ಯ ನಡೆಗೆಕ್ಕಿಂತ ಹೆಚ್ಚಿನ ಕ್ಯಾಲೊರಿಗಳನ್ನು ಸುಡುತ್ತದೆ, ಇದು ತೂಕ ಇಳಿಸಲು ಸಹ ಸಹಕಾರಿ.

88
ಶೀಘ್ರವಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ತಮ್ಮ ವರ್ಕ್ ಔಟ್ , ತಾಲೀಮುಗಳಲ್ಲಿ ಹಿಮ್ಮುಖವಾಗಿ ನಡೆಯುವುದನ್ನು ಸಹ ಟ್ರೈ ಮಾಡಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.