17

ಕೂದಲು ಉದುರುತ್ತಾ?
ಬಾಚಣಿಗೆ ಹಾಕಿದ್ರೆ ಕೂದಲು ಉದುರುತ್ತಾ? ಚಿಂತೆ ಬೇಡ! ಈ ಸಲಹೆ ಪಾಲಿಸಿ.
27
ನಿಯಮಿತವಾಗಿ ಶಾಂಪೂ ಬಳಸಿ
ವಾರಕ್ಕೆ ಎರಡು ಮೂರು ಬಾರಿ ಶಾಂಪೂ ಬಳಸಿ ಸ್ನಾನ ಮಾಡಿ. ಬಿಸಿ ನೀರು ಬಳಸಬೇಡಿ.
37
ಎಣ್ಣೆ ಮಸಾಜ್ ಮಾಡಿ
ನಿಯಮಿತವಾಗಿ ಎಣ್ಣೆ ಮಸಾಜ್ ಮಾಡುವುದರಿಂದ ಕೂದಲು ಬಲಗೊಳ್ಳುತ್ತದೆ. ತೆಂಗಿನ ಎಣ್ಣೆ, ಆಮ್ಲಾ ಎಣ್ಣೆ ಬಳಸಬಹುದು.
47
ಪ್ರೋಟೀನ್ ಆಹಾರ ಸೇವಿಸಿ
ಕೂದಲಿನ ಬೆಳವಣಿಗೆಗೆ ಪ್ರೋಟೀನ್ ಅವಶ್ಯಕ. ಮೀನು, ಮಾಂಸ, ಮೊಟ್ಟೆ ಸೇವಿಸಿ.
57
ಧ್ಯಾನ ಮಾಡಿ
ಮಾನಸಿಕ ಒತ್ತಡ ಕೂದಲಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಧ್ಯಾನ ಮಾಡಿ.
67
ಒದ್ದೆ ಕೂದಲಿಗೆ ಬಾಚಣಿಗೆ ಬಳಸಬೇಡಿ
ಒದ್ದೆ ಕೂದಲಿಗೆ ಬಾಚಣಿಗೆ ಬಳಸಬೇಡಿ. ಬೆರಳುಗಳಿಂದ ಜಟ ಬಿಡಿಸಿ.
77
ಮೆಹಂದಿ ಹಚ್ಚಿ
ವಾರಕ್ಕೊಮ್ಮೆ ಅಥವಾ ತಿಂಗಳಿಗೆ ೨-೩ ಬಾರಿ ಮೆಹಂದಿ ಹಚ್ಚಿ. ಕೂದಲು ಬಲಗೊಳ್ಳುತ್ತದೆ.