ಮಧುಮೇಹವು ಗುಣಪಡಿಸಲಾಗದ ಕಾಯಿಲೆಯಾಗಿದೆ, ಆದರೆ ಅದನ್ನು ನಿಯಂತ್ರಿಸುವ ಶಕ್ತಿ ನಮಗಿದೆ. ಮಧುಮೇಹದಿಂದ, ರಕ್ತದೊಳಗಿನ ಗ್ಲೂಕೋಸ್ ಪ್ರಮಾಣವು (Blood sugar level) ಹೆಚ್ಚಾಗುತ್ತದೆ. ದೀರ್ಘಕಾಲದವರೆಗೆ, ಈ ಸ್ಥಿತಿಯು ನರಗಳು, ಕಣ್ಣುಗಳು, ಮೂತ್ರಪಿಂಡಗಳು ಇತ್ಯಾದಿಗಳನ್ನು ಹಾನಿಗೊಳಿಸುತ್ತದೆ. ಆದರೆ ಹಾಲು ಕುಡಿಯುವುದು ಈ ರೋಗಕ್ಕೆ ಮೂಲ ಕಾರಣ ಎಂದು ನಿಮಗೆ ತಿಳಿದಿದೆಯೇ?