ಊಟದ ನಂತರ ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ !!!

First Published Jan 4, 2021, 6:59 PM IST

ಮಧ್ಯಾಹ್ನವೇ ಆಗಲಿ, ರಾತ್ರಿಯೇ ಆಗಲಿ ಊಟ ಮಾಡಿದ ತಕ್ಷಣ ಕೆಲವರಿಗೆ ಏನನ್ನಾದರೂ ತಿನ್ನುವ ಅಥವಾ ಕುಡಿಯುವ ಅಭ್ಯಾಸ ಇರುತ್ತದೆ. ಹೀಗೆ ಮಾಡುವುದು ಸಹ ಉತ್ತಮ ಎಂದು ಕೆಲವರು ಭಾವಿಸುತ್ತಾರೆ. ಆದರೆ ನಿಜಕ್ಕೂ ಇದು ಸರಿಯಾದ ಜೀವನ ಕ್ರಮವೇ? ಖಂಡಿತಾ ಅಲ್ಲ... 

ಆಹಾರ ಅಥವಾ ಊಟ ಸೇವನೆ ನಂತರ ಮಾಡಬಾರದು, ಅಪಾಯಕಾರಿ ಎಂದು ಸಾಬೀತಾಗುವ 5 ಅಂಶಗಳನ್ನು ಬಗ್ಗೆ ಇಲ್ಲಿದೆ ಮಾಹಿತಿ... ಇವುಗಳಲ್ಲಿ ಒಂದು ಅಂಶವನ್ನು ನೀವು ಏನಾದರೂ ಮಾಡುತ್ತಿದರೆ, ಈಗಲೇ ಅವುಗಳನ್ನು ಉತ್ತಮ ಆರೋಗ್ಯಕ್ಕಾಗಿ ಬಿಡಿ. ಆರೋಗ್ಯದಿಂದಿರಿ.
undefined
ಊಟ ಮಾಡಿದ ತಕ್ಷಣ ಹಣ್ಣುಗಳನ್ನು ತಿನ್ನಬೇಡಿಹಣ್ಣನ್ನು ಮತ್ತು ಆಹಾರವನ್ನು ತಿಂದಲ್ಲಿ, ಹಣ್ಣುಗಳು ಜಠರಕ್ಕೆ ಅಂಟಿಕೊಂಡಿರುತ್ತವೆ ಮತ್ತು ಕರುಳಿನ ಬಲವನ್ನು ತಲುಪಲು ಸಾಧ್ಯವಾಗುವುದಿಲ್ಲ. ಅದು ಪಡೆಯುವ ಪೌಷ್ಟಿಕಾಂಶವು ಅಪೂರ್ಣವಾಗಿರುತ್ತದೆ.
undefined
ಹಣ್ಣುಗಳನ್ನು ಸೇವಿಸುವುದೇ ಆದರೆ ಊಟ ಮಾಡಿದ ಒಂದು ಗಂಟೆಯ ನಂತರ ಸೇವಿಸಬೇಕು ಅಥವಾ ಊಟ ಮಾಡುವ ಕೆಲವು ಗಂಟೆಗಳ ಮೊದಲು ಇದನ್ನು ತಿನ್ನಬಹುದು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಣ್ಣನ್ನು ಸೇವಿಸುವುದು ಒಳ್ಳೆಯದು.
undefined
ಟೀ ಯನ್ನು ತಪ್ಪಿಸಿಚಹಾ ಎಲೆಗಳಲ್ಲಿ ಆಮ್ಲೀಯತೆ ಅಧಿಕ. ಇದು ಪ್ರೋಟೀನ್ ಗಳ ಜೀರ್ಣದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಸುಲಭವಾಗಿ ಜೀರ್ಣವಾಗುವುದಿಲ್ಲ. ಊಟ ಮಾಡಿದ ನಂತರ ಒಂದರಿಂದ ಎರಡು ಗಂಟೆಗಳ ನಂತರವಷ್ಟೇ ಟೀ ಕುಡಿಯಿರಿ.
undefined
ತಕ್ಷಣ ಸ್ನಾನ ಮಾಡಬೇಡಿಸ್ನಾನವು ಒಂದು ದೈಹಿಕ ಚಟುವಟಿಕೆಯಾಗಿದೆ. ಊಟ ಮಾಡಿದ ತಕ್ಷಣ ಸ್ನಾನ ಮಾಡಿದರೆ, ಈ ಅಂಗಗಳ ರಕ್ತಸಂಚಾರವು ಗಣನೀಯವಾಗಿ ಹೆಚ್ಚುತ್ತದೆ. ಈ ಅಂಗಗಳಲ್ಲಿ ರಕ್ತ ಸಂಚಾರವು ಹೆಚ್ಚಾದಾಗ ಕಿಬ್ಬೊಟ್ಟೆಯಲ್ಲಿ ರಕ್ತಸಂಚಾರದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ.
undefined
ತಕ್ಷಣ ವಾಕಿಂಗ್ ಮಾಡಬೇಡಿಜಾಗಿಂಗ್ ಮಾಡುವುದು ಉತ್ತಮ ಅಭ್ಯಾಸ, ಆದರೆ ಊಟ ಮಾಡಿದ ತಕ್ಷಣ ವಾಕಿಂಗ್ ಮಾಡುವುದರಿಂದ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ಶರೀರದ ಶಕ್ತಿಯು ನಡೆಯುವುದರ ಮೂಲಕ ದಹನವಾಗುತ್ತದೆ
undefined
ಹಾಗೆಯೇ ದೇಹದೊ೦ದಿಗೆ ಜೀರ್ಣಕ್ರಿಯೆಗೆ ಶಕ್ತಿಯ ಅವಶ್ಯಕತೆಯಿರುತ್ತದೆ. ಸ್ವಲ್ಪ ಹೊತ್ತಿನ ನಂತರ ಜಾಗಿಂಗ್ ಮಾಡುವುದು ಒಳ್ಳೆಯ ಕೆಲಸ, ಆದರೆ ವಾಕಿಂಗ್ ಮಾಡುವುದರಿಂದ ವ್ಯತಿರಿಕ್ತ ಪರಿಣಾಮ ಬೀರಬಹುದು.
undefined
ತಕ್ಷಣ ನಿದ್ರೆ ಮಾಡಬೇಡಿತಿಂದದ್ದು ಜೀರ್ಣವಾಗಲು ಸ್ವಲ್ಪ ಸಮಯ ಬೇಕು, ಅದಕ್ಕೆ ಊಟವಾದ ಕೊಡಲೇ ಮಲಗಬಾರದು. ಇದರಿಂದ ಊಟವಾದ ತಕ್ಷಣ ಗ್ಯಾಸ್ ಮತ್ತು ಕರುಳಿನ ಸೋಂಕುಗಳ ಅಪಾಯವನ್ನು ಹೆಚ್ಚಾಗುತ್ತದೆ.
undefined
click me!