ಹೃದಯಕ್ಕೆ ಅಪಾಯ
ಬ್ರೆಡ್‌ನಲ್ಲಿ ಸ್ಯಾಚುರೇಟೆಡ್ ಕೊಬ್ಬು ಜಾಸ್ತಿ ಇರುತ್ತೆ. ಇದು ಹೃದಯದ ಆರೋಗ್ಯ ಹಾಳು ಮಾಡುತ್ತೆ. ನೀವು ದಿನಾ ಬೆಳಗ್ಗೆ ಬ್ರೇಕ್‌ಫಾಸ್ಟ್‌ನಲ್ಲಿ ಬ್ರೆಡ್ ತಿಂದ್ರೆ ಹೃದ್ರೋಗ ಬರೋ ಸಾಧ್ಯತೆ ಹೆಚ್ಚುತ್ತೆ ಅಂತಾರೆ ಆರೋಗ್ಯ ತಜ್ಞರು.
ಬ್ರೆಡ್ ಬದಲು ಧಾನ್ಯಗಳನ್ನು ತಿನ್ನಿ
ಆರೋಗ್ಯವಾಗಿರಬೇಕು ಅಂದ್ರೆ ಬ್ರೆಡ್ ಬದಲು ಕ್ವಿನೋವಾ, ಬ್ರೌನ್ ರೈಸ್, ಓಟ್ಸ್‌ನಂತಹ ಧಾನ್ಯಗಳನ್ನು ತಿನ್ನಬಹುದು. ಯಾಕಂದ್ರೆ ಇವುಗಳಲ್ಲಿ ಪೋಷಕಾಂಶಗಳು, ನಾರಿನಂಶ ಜಾಸ್ತಿ ಇರುತ್ತೆ. ನೀವು ಬ್ರೆಡ್ ಬದಲು ಧಾನ್ಯಗಳನ್ನು ತಿಂದ್ರೆ ನಿಮಗೆ ಶಕ್ತಿ ಸಿಗುತ್ತೆ. ನಿಮ್ಮ ಆರೋಗ್ಯ ಚೆನ್ನಾಗಿರುತ್ತೆ.