ದೈನಂದಿನ ಜೀವನದ ಜಂಜಾಟದಲ್ಲಿ, ಅನೇಕ ಜನರು ತಕ್ಷಣದ ಉಪಾಹಾರವನ್ನು ಸೇವಿಸಲು ಬಯಸುತ್ತಾರೆ, ಕಾರ್ನ್ ಫ್ಲೇಕ್ಸ್ ಅತ್ಯಂತ ಸಾಮಾನ್ಯ ಆಯ್ಕೆಗಳಲ್ಲಿ ಒಂದಾಗಿದೆ. ಆದರೆ ಇಲ್ಲಿ ಉದ್ಭವಿಸುವ ಪ್ರಶ್ನೆ ಯೆಂದರೆ ಕಾರ್ನ್ ಫ್ಲೇಕ್ಸ್ ಆರೋಗ್ಯಕರವೇ? ಎಲ್ಲಕ್ಕಿಂತ ಮುಖ್ಯವಾಗಿ, ಅವು ಮಧುಮೇಹಕ್ಕೆ ಒಳ್ಳೆಯವೇ ಅಥವಾ ಕೆಟ್ಟದೇ?