ಹಲ್ಲು ಹುಳುಕು
ಬ್ರಷ್ ಮಾಡ್ದೆ ನೀರು ಕುಡಿದ್ರೆ ಹಲ್ಲು ಹುಳುಕಾಗುವ ಸಾಧ್ಯತೆ ಇದೆ. ಹೀಗೆ ಬ್ರಷ್ ಮಾಡ್ದೆ ನೀರು ಕುಡಿದ್ರೆ ಹಲ್ಲು ಹುಳುಕು ಮಾಡುವ ಆಹಾರದ ಕಣಗಳು, ಬ್ಯಾಕ್ಟೀರಿಯಾ ಹಲ್ಲಲ್ಲಿ ಸೇರಿಕೊಳ್ಳುತ್ತವೆ. ಬ್ರಷ್ ಮಾಡಿದ್ರೂ ಅವು ತೆಗೆಯಲ್ಲ. ಬೆಳಗ್ಗೆ ಬ್ರಷ್ ಮಾಡ್ದೆ ನೀರು ಕುಡಿದ್ರೆ ಈ ಕಣಗಳು, ಬ್ಯಾಕ್ಟೀರಿಯಾ ನಮ್ಮ ಬಾಯಲ್ಲಿ, ಅದರಲ್ಲೂ ಹಲ್ಲುಗಳ ನಡುವೆ ಸೇರಿಕೊಳ್ಳುತ್ತವೆ. ಇದರಿಂದ ಮುಂದೆ ಹಲ್ಲಲ್ಲಿ ಪ್ಲೇಕ್ ಆಗುತ್ತೆ. ಕೊನೆಗೆ ಹಲ್ಲು ಹುಳುಕಾಗುತ್ತೆ. ಹಲ್ಲುಗಳು ಆರೋಗ್ಯವಾಗಿರಬೇಕು ಅಂದ್ರೆ ಬ್ರಷ್ ಮಾಡ್ದೆ ನೀರು ಕುಡಿಯಬಾರದು ಅಂತಾರೆ ತಜ್ಞರು.