ಕರುಳಿನಲ್ಲಿ ಮಲ ಚಲನೆ ನಿಧಾನವಾದಾಗ ವಿಸರ್ಜನೆ ಕಷ್ಟವಾಗುತ್ತದೆ. ಕಡಿಮೆ ಫೈಬರ್ ಸೇವನೆ, ದೈಹಿಕ ನಿಷ್ಕ್ರಿಯತೆ, ಕಡಿಮೆ ನಡಿಗೆ, ವ್ಯಾಯಾಮ ಮಾಡದೇ ಇರುವುದು, ಗರ್ಭಾವಸ್ಥೆಯಲ್ಲಿ ಕೆಲವು ಔಷಧಗಳ ಸೇವನೆಯಿಂದ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ.