ನಿಮ್ಮ ಆಹಾರದಲ್ಲಿ ಏನನ್ನು ಸೇರಿಸಬಹುದು?: ಎನ್ಸಿಬಿಐನ ಅಧ್ಯಯನದ ಪ್ರಕಾರ, ಪೋಷಕಾಂಶ ಭರಿತ ಆಹಾರವನ್ನು ಸೇವಿಸುವುದರಿಂದ ಅಪಧಮನಿಗಳನ್ನು ಓಪನ್ ಆಗುತ್ತವೆ ಮತ್ತು ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ತರಕಾರಿಗಳು, ಮೀನು, ಬೆರ್ರಿಗಳು, ಆಲಿವ್ ಎಣ್ಣೆ, ಓಟ್ಸ್, ಈರುಳ್ಳಿ, ಸೊಪ್ಪುಗಳು ಮತ್ತು ಬೀನ್ಸ್ ನಂತಹ ಆಹಾರಗಳನ್ನು ಸೇರಿಸುವುದು ರಕ್ತನಾಳಗಳಲ್ಲಿ ಕ್ಯಾಲ್ಸಿಯಂ ತಡೆಗಟ್ಟಲು ಪರಿಣಾಮಕಾರಿ ಮಾರ್ಗವಾಗಿದೆ ಎಂದು ಸಂಶೋಧನೆ ತೋರಿಸಿದೆ.