ಬ್ರೊಕೋಲಿ ಫಿಟ್ ಆಗಿಡೋ ಜೊತೆ ಹೃದಯವನ್ನೂ ಕಾಪಾಡುತ್ತೆ...

Suvarna News   | Asianet News
Published : May 24, 2021, 07:24 PM IST

ಹೂಕೋಸಿನಂತೆ ಕಾಣುವ ಬ್ರೊಕೋಲಿಯಲ್ಲಿ ಆರೋಗ್ಯ ಗುಣಗಳು ಸಮೃದ್ಧವಾಗಿದೆ. ಹೂಕೋಸು ಕೇವಲ ಬಿಳಿ ಬಣ್ಣದಲ್ಲಿದೆ ಮತ್ತು ಬ್ರೊಕೋಲಿ ಗಾಢ ಹಸಿರು, ನೇರಳೆ ಮತ್ತು ಬಿಳಿ ಬಣ್ಣಗಳಲ್ಲಿ ಲಭ್ಯವಿದೆ. ಬ್ರೊಕೋಲಿಯನ್ನು ಸೂಪ್ ಅಥವಾ ತರಕಾರಿಯಾಗಿ ತಿನ್ನಬಹುದು,  ಅದನ್ನು ಕುದಿಸಿ ಮತ್ತು ನಿಮಗೆ ಬೇಕಾದಂತೆ ಉಪ್ಪು ಸೇರಿಸಿ ತಿನ್ನಬಹುದು. ಆರೋಗ್ಯದ ದೃಷ್ಟಿಯಿಂದ ಬ್ರೊಕೋಲಿ ತುಂಬಾ ಪ್ರಯೋಜನಕಾರಿ.

PREV
112
ಬ್ರೊಕೋಲಿ ಫಿಟ್ ಆಗಿಡೋ ಜೊತೆ ಹೃದಯವನ್ನೂ ಕಾಪಾಡುತ್ತೆ...

ಬ್ರೊಕೋಲಿ ಮುಖ್ಯವಾಗಿ ಇಟಾಲಿಯನ್ ಸಸ್ಯ. ಬ್ರೊಕೋಲಿಯನ್ನು ಹೆಚ್ಚಾಗಿ ಯುರೋಪಿಯನ್ ಆಹಾರ, ಸೂಪ್ ಇತ್ಯಾದಿಗಳಲ್ಲಿ ಬಳಸಲಾಗುತ್ತದೆ. ಪ್ರಪಂಚದಾದ್ಯಂತ ಇದರ ಎಲೆಗಳು ಬ್ರೊಕೋಲಿಯಂತೆ ಪ್ರಯೋಜನಕಾರಿ. ಇದರ ಸೇವನೆ ದೇಹದಲ್ಲಿ ವಿವಿಧ ಕ್ಯಾನ್ಸರ್ಗಳನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಕಡಿಮೆ ಮಾಡುತ್ತದೆ. ಇದನ್ನು ವಾರಕ್ಕೆ ಎರಡು ಅಥವಾ ಮೂರು ಬಾರಿ ಬಳಸಬಹುದು.

212

ಈ ಪೋಷಕಾಂಶಗಳು ಕಂಡುಬರುತ್ತವೆ
ಇದರಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣ, ಸತು, ಸೆಲೆನಿಯಂ, ವಿಟಮಿನ್ ಎ ಮತ್ತು ಸಿ ಜೊತೆಗೆ ಪಾಲಿಫಿನಾಲ್, ಕ್ವೆರ್ಸೆಟಿನ್, ಗ್ಲುಕೋಸೈಡ್ನಂತಹ ಎಲ್ಲ ಪೋಷಕಾಂಶಗಳಿವೆ, ಬ್ರೊಕೋಲಿಯಲ್ಲಿ ಆಂಟಿ ಆಕ್ಸಿಡೆಂಟ್‌ಗಳು, ಕ್ಯಾನ್ಸರ್ ವಿರೋಧಿ ಮತ್ತು ಉರಿಯೂತ ನಿರೋಧಕದಂತಹ ಅನೇಕ ಲಕ್ಷಣಗಳಿವೆ, ಇದು ಒಬ್ಬ ವ್ಯಕ್ತಿಯನ್ನು ಅನೇಕ ಗಂಭೀರ ರೋಗಗಳಿಂದ ರಕ್ಷಿಸುತ್ತದೆ. ಈ ತರಕಾರಿ ಮೆಗ್ನೀಷಿಯಮ್, ಕಬ್ಬಿಣ, ಪ್ರೋಟೀನ್ ಮತ್ತು ನಾರಿನ ಪ್ರಮುಖ ಮೂಲವಾಗಿದೆ. ಬ್ರೊಕೋಲಿಯ ಮಧ್ಯಮ, ಬೇಯಿಸಿದ 1 ಕಾಂಡದಲ್ಲಿ 4.3 ಗ್ರಾಂ ಪ್ರೋಟೀನ್ ಪಡೆಯಬಹುದು.

312

ಬ್ರೊಕೋಲಿಯ ಅನೇಕ ಪ್ರಯೋಜನಗಳನ್ನು ತಿಳಿಯಿರಿ.

ಬ್ರೊಕೋಲಿಯ ಅನೇಕ ಪ್ರಯೋಜನಗಳನ್ನು ತಿಳಿಯಿರಿ.

412

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ 
ಬ್ರೊಕೋಲಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ವಿಟಮಿನ್ ಸಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಸೋಂಕುಗಳನ್ನು ತಡೆಗಟ್ಟುತ್ತದೆ.

512

ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ
ಬ್ರೊಕೋಲಿಯ ಸೇವನೆ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಬ್ರೊಕೋಲಿಯಲ್ಲಿ ಹೆಚ್ಚಿನ ಪ್ರಮಾಣದ ಫಿಟಾಕೆಮಿಕಲ್ ಇದೆ. ಬ್ರೊಕೋಲಿಯಲ್ಲಿರುವ ಅಂಶಗಳು ದೇಹದಿಂದ ವಿಷ ಹೊರಹಾಕಲು ಕೆಲಸ ಮಾಡುತ್ತದೆ. ಸ್ತನ, ಚರ್ಮ, ಪ್ರಾಸ್ಟೇಟ್ ಮತ್ತು ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ಬ್ರೊಕೋಲಿ ಸೇವನೆ ಪರಿಣಾಮಕಾರಿ ಎನ್ನುತ್ತಾರೆ ತಜ್ಞರು.

612

ಯಕೃತ್ತಿನ ಅಸ್ವಸ್ಥತೆಯಿಂದ ಗುಣಮುಖ
ಬ್ರೊಕೋಲಿಯಲ್ಲಿ ಹೆಪಟೋಪ್ರೊಟೆಕ್ಟಿವ್ ಗುಣಗಳಿವೆ, ಅದು ಎಲ್ಲಾ ಗಂಭೀರ ರೋಗಗಳ ಅಪಾಯದಿಂದ ಯಕೃತ್ತನ್ನು ರಕ್ಷಿಸುತ್ತದೆ. ಆಹಾರದಲ್ಲಿ ಬ್ರೊಕೋಲಿಯನ್ನು ಸೇರಿಸುವುದರಿಂದ ಯಕೃತ್ತಿಗೆ ಹಾನಿ ಉಂಟಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಕೊಬ್ಬಿನ ಯಕೃತ್ತಿನ ಸಮಸ್ಯೆಗಳಿಂದ ಪ್ರಯೋಜನಗಳನ್ನು ಪಡೆಯುತ್ತದೆ.

712

ಮೂಳೆ ಮತ್ತು ಹಲ್ಲುಗಳಿಗೆ ಪ್ರಯೋಜನಕಾರಿ
ಬ್ರೊಕೋಲಿಯಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಮೂಳೆ ಮತ್ತು ಹಲ್ಲಿನ ಆರೋಗ್ಯಕ್ಕೆ ಬ್ರೊಕೋಲಿ ತುಂಬಾ ಪ್ರಯೋಜನಕಾರಿ.

812

ಚರ್ಮಕ್ಕಾಗಿ
ಬ್ರೊಕೋಲಿ ಚರ್ಮಕ್ಕೆ ಸಾಕಷ್ಟು ಒಳ್ಳೆಯದು. ಬ್ರೊಕೋಲಿ, ಸುಕ್ಕುಗಳು, ಸೂಕ್ಷ್ಮ ರೇಖೆಗಳಂತಹ ಸಮಸ್ಯೆಗಳನ್ನು ತೆಗೆದು ಹಾಕುತ್ತದೆ ಮತ್ತು ಹೊಳಪನ್ನು ನೀಡುತ್ತದೆ. ಇದರ ವಿಟಮಿನ್ ಸಿ, ತಾಮ್ರ, ಸತು ಚರ್ಮಕ್ಕೆ ಹೊಳಪು ಮತ್ತು ಬಿಗಿತವನ್ನು ನೀಡುತ್ತದೆ. ಬ್ರೊಕೋಲಿ ಉತ್ಕರ್ಷಣ ನಿರೋಧಕಗಳು ಫ್ರೀ ರಾಡಿಕಲ್‌ಗಳನ್ನು ತೆಗೆದು ಹಾಕುವ ಮೂಲಕ ವಯಸ್ಸಾದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.

912

ಆರೋಗ್ಯಕ್ಕೆ ಬೇಕು ಬ್ರೊಕೋಲಿ
ಬ್ರೊಕೋಲಿಯಲ್ಲಿ ಕಂಡು ಬರುವ ಫೈಟೋನ್ಯೂಟ್ರಿಯೆಂಟ್‌ಗಳಂತಹ ಅಂಶಗಳು ಅನೇಕ ರೋಗಗಳು ಸಂಭವಿಸದಂತೆ ತಡೆಯುತ್ತವೆ ಮತ್ತು  ರಕ್ತವನ್ನು ಶುದ್ಧೀಕರಿಸುತ್ತದೆ. ಅಲ್ಲದೆ ಬ್ರೊಕೋಲಿ ಆಟಿಸಂ ರೋಗಿಗಳ ನಡವಳಿಕೆ ಮತ್ತು ಸಂವಹನ ಸಮಸ್ಯೆಯ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ.

1012

ಹೃದಯಕ್ಕೆ ಪ್ರಯೋಜನಕಾರಿ
ಬ್ರೊಕೋಲಿಯಲ್ಲಿರುವ ಸೆಲೆನಿಯಂ ಮತ್ತು ಗ್ಲುಕೋಸಿನೋಲಿಯಾಟ್‌ಗಳಂತಹ ಅಂಶಗಳು ಹೃದಯದ ಆರೋಗ್ಯಕರ ಪ್ರೋಟೀನ್‌ಗಳನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ. ಅಲ್ಲದೆ ಇದರಲ್ಲಿ ಇರುವ ಅಧಿಕ ಫೈಬರ್ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಬ್ರೊಕೋಲಿ ಹೈ ಬಿಪಿಯನ್ನು ಸಹ ನಿಯಂತ್ರಿಸುತ್ತದೆ. 
 
1112

ಗರ್ಭಾವಸ್ಥೆಯಲ್ಲಿ ಪ್ರಯೋಜನಕಾರಿ
ಗರ್ಭಾವಸ್ಥೆಯಲ್ಲಿ ಮಹಿಳೆಗೆ ಪೋಷಕಾಂಶಗಳ ಅಗತ್ಯವಿದೆ. ಬ್ರೊಕೋಲಿ ಹೆಚ್ಚಾಗಿ ಅವರ ಅಗತ್ಯಗಳನ್ನು ಪೂರೈಸುವಲ್ಲಿ ಪರಿಣಾಮಕಾರಿ. ಬ್ರೊಕೋಲಿ ಪ್ರೋಟೀನ್, ಕಬ್ಬಿಣ, ಫೋಲೇಟ್, ವಿಟಮಿನ್ ಸಿ ಮತ್ತು ವಿಟಮಿನ್ ಕೆ ಯ ಉತ್ತಮ ಮೂಲ. ಇದನ್ನು ಗರ್ಭಿಣಿ ಮಹಿಳೆಗೆ ಅಗತ್ಯ ಪೋಷಕಾಂಶಗಳೆಂದು ಪರಿಗಣಿಸಲಾಗುತ್ತದೆ.

1212

ತೂಕ ನಷ್ಟಕ್ಕೆ ಕಾರಣವಾಗುತ್ತದೆ 
ಬ್ರೊಕೋಲಿ ಹೆಚ್ಚಿನ ಫೈಬರ್ ಮತ್ತು ಪ್ರೋಟೀನ್ ಸಮೃದ್ಧ ಆಹಾರವಾಗಿದೆ. ಇದನ್ನು ತಿನ್ನುವುದರಿಂದ ಹೊಟ್ಟೆ ತುಂಬಾ ಹೊತ್ತು ತುಂಬಿ ಇರುತ್ತದೆ ಮತ್ತು ವ್ಯಕ್ತಿಯು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ. ಮತ್ತೊಂದೆಡೆ, ಹೆಚ್ಚಿನ ಫೈಬರ್ ಆಹಾರವಾಗಿರುವುದರಿಂದ, ಇದು  ಹೊಟ್ಟೆಮಸ್ಯೆಗಳನ್ನು ತೆಗೆದು ಹಾಕುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.

click me!

Recommended Stories