ಸಿಹಿ ತುಳಸಿ ಬಗ್ಗೆ ಕೇಳಿದ್ದೀರಾ? ಏನಿದು, ಇದರ ಪ್ರಯೋಜನಗಳೇನು?

Suvarna News   | Asianet News
Published : Jan 23, 2021, 04:10 PM IST

ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತುಳಸಿ ಪ್ರತಿ ಮನೆಯಲ್ಲೂ ಇರುತ್ತದೆ. ತುಳಸಿಯನ್ನು ಪೂಜಿಸುವುದು ಮಾತ್ರವಲ್ಲ, ಔಷಧಿಗಳ ತಯಾರಿಕೆಯಲ್ಲಿಯೂ ಬಳಸಲಾಗುತ್ತದೆ. ಕೊರೋನಾ ಕಾಲದಲ್ಲಿ ತುಳಸಿಯನ್ನು ಜನರು ಬಹಳವಾಗಿ ಬಳಸಿದ್ದರು. ಜನರು ತುಳಸಿಯನ್ನು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಬಳಸುತ್ತಾರೆ. ತುಳಸಿಯ ಬಗ್ಗೆ ನಮಗೆಲ್ಲಾ ತಿಳಿದಿದೆ, ಆದರೆ ಸಿಹಿ ತುಳಸಿಯ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಇದರ ಸ್ವಾದದ ರುಚಿಯನ್ನು ಅದರ ಹೆಸರಿನ ಮೂಲಕವೇ ಸವಿಯಬಹುದು. ಏನಿದು ತುಳಸಿ?

PREV
111
ಸಿಹಿ ತುಳಸಿ ಬಗ್ಗೆ ಕೇಳಿದ್ದೀರಾ? ಏನಿದು, ಇದರ ಪ್ರಯೋಜನಗಳೇನು?

ಈ ತುಳಸಿಯ ಹೆಸರು ಸ್ಟೀವಿಯಾ, ಇದು ಆರೋಗ್ಯಕ್ಕೆ ಅಷ್ಟೇ ಉಪಯುಕ್ತ. ಸಿಹಿ ತುಳಸಿ ತುಂಬಾ ದುಬಾರಿಯಾಗಿದ್ದು, ಅನೇಕ ಗಂಭೀರ ಕಾಯಿಲೆಗಳಿಗೆ ಇದನ್ನು ಸೇವಿಸಲಾಗುತ್ತದೆ. ಅಷ್ಟೇ ಅಲ್ಲ, ಇದರ ಬಳಕೆಯಿಂದ ದೇಹ ಬಲಗೊಳ್ಳುತ್ತದೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
 
211

ಸಿಹಿ ತುಳಸಿ ಕೇವಲ ಮಧುಮೇಹ ರೋಗಿಗಳಿಗೆ ಮಾತ್ರ ಪ್ರಯೋಜನಕಾರಿಯಲ್ಲ, ಎಲ್ಲಾ ವಯಸ್ಸಿನವರಿಗೂ, ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಪ್ರಯೋಜನಕಾರಿ. ಮಧುಮೇಹ ಇರುವವರು, ಸಿಹಿ ಆಹಾರ ಸೇವನೆಯನ್ನು ಹೆಚ್ಚು ಹೆಚ್ಚು ಇಷ್ಟ ಪಡುವವರು ಈ ಸಿಹಿ ತುಳಸಿಯನ್ನು ಬಳಸಬಹುದು.

311

ಸ್ಟೀವಿಯಾ ವಾಸ್ತವವಾಗಿ ಸೂರ್ಯಕಾಂತಿ ಕುಟುಂಬದ ಸುಮಾರು 240 ಪ್ರಭೇದಗಳಲ್ಲಿ ಕಂಡುಬರುವ ಒಂದು ಜಾತಿ. ಮುಖ್ಯವಾಗಿ ಅಮೇರಿಕಾದ ವಿವಿಧ ಭಾಗಗಳಲ್ಲಿ ಕಂಡುಬರುತ್ತದೆ. ಬನ್ನಿ ಈ ತುಳಸಿಯ ಬಳಕೆಯಿಂದ ಯಾವ ರೀತಿಯ ಲಾಭಗಳನ್ನು ಪಡೆಯಬಹುದು ಎಂಬುದನ್ನು ತಿಳಿದುಕೊಳ್ಳೋಣ.

411

ಸಕ್ಕರೆ ರೋಗಿಗಳಿಗೆ ಪ್ರಯೋಜನಕಾರಿ
ಈ ತುಳಸಿಯನ್ನು ಹಲವಾರು ವರ್ಷಗಳಿಂದ ಸಿಹಿಗೆ ಪರ್ಯಾಯವಾಗಿ ಬಳಸಲಾಗುತ್ತಿದೆ. ಮಧುಮೇಹ ರೋಗಿಗಳಿಗೆ ಈ ಸಿಹಿ ತುಳಸಿ ಉಪಯುಕ್ತ. ಇದರ ಉಪಯೋಗ ಸಕ್ಕರೆ ರೋಗಿಗಳ ಸಕ್ಕರೆ ನಿಯಂತ್ರಿಸಲು ಸಹಕಾರಿ. 

511

ಸ್ಟೀವಿಯಾದ ಪರಿಣಾಮವು ರಕ್ತದ ಗ್ಲುಕೋಸ್‌ ಸಮನಾಗಿಲ್ಲ. ಮಧುಮೇಹಿಗಳಿಗೆ ಮತ್ತು ಕಾರ್ಬೋಹೈಡ್ರೇಟ್ ನಿಯಂತ್ರಿತ ಆಹಾರ ಕ್ರಮ ಅನುಸರಿಸುವ ಜನರಿಗೆ ಒಂದು ನೈಸರ್ಗಿಕ ಸಿಹಿಯಾಗಿ ಕೆಲಸ ಮಾಡುತ್ತದೆ.

611

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಸಿಹಿ ತುಳಸಿಯಲ್ಲಿರುವ ಉತ್ಕರ್ಷಣ ನಿರೋಧಕ ಗುಣಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಎಂದು ಆರೋಗ್ಯ ತಜ್ಞರು ನಂಬಿದ್ದಾರೆ. ಸ್ಟೀವಿಯಾದಲ್ಲಿ ಫ್ಲಾವನಾಯ್ಡ್, ಟ್ಯಾನಿನ್, ಟ್ರೈಟರ್ ಪೆನ್ಸ್, ಕೆಫೀನಾಲ್, ಕೈಫೀಕ್ ಆಮ್ಲ ಮತ್ತು ಕ್ವೆರ್ಸೆಟಿನ್ ನಂತಹ ಅನೇಕ ಆಂಟಿ-ಆಕ್ಸಿಡೆಂಟ್ಗಳಿದ್ದು, ಇವು ದೇಹದ ರೋಗ ನಿರೋಧಕ ಶಕ್ತಿ ಮೇಲೆ ಧನಾತ್ಮಕ ಪರಿಣಾಮ ಬೀರುತ್ತವೆ.

711

ತೂಕ ಕಡಿಮೆ ಮಾಡುತ್ತದೆ.
ತೂಕ ಹೆಚ್ಚಳದಿಂದ ತೊಂದರೆಗೀಡಾಗಿದ್ದರೆ ಮತ್ತು ತೂಕ ಕಳೆದುಕೊಳ್ಳಲು ಬಯಸುವಿರಾದರೆ ಈ ತುಳಸಿಯನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ. ಇದು ನೈಸರ್ಗಿಕ ಸಿಹಿ ತಿಂಡಿಯಾಗಿದ್ದು, ಇದನ್ನು ಸಂಸ್ಕರಿಸುವುದಿಲ್ಲ. 

811

ಸಂಶೋಧನೆಯ ಪ್ರಕಾರ, ಸ್ಟೀವಿಯಾದಲ್ಲಿ ಸಕ್ಕರೆಗಿಂತ ಸಿಹಿ ಹೆಚ್ಚು, ಆದರೆ ಕ್ಯಾಲರಿ ಸೇವನೆಯು ತುಂಬಾ ಕಡಿಮೆ. ತೂಕ ಕಡಿಮೆ ಮಾಡಲು ಬಯಸಿದರೆ ಸಿಹಿ ತುಳಸಿ ಬಳಸಿ.

911

ಚರ್ಮಕ್ಕೆ ಪ್ರಯೋಜನಕಾರಿ
ಚರ್ಮದ ಸಮಸ್ಯೆಗಳನ್ನು ನಿವಾರಿಸಲು ಸ್ಟೀವಿಯಾ ಕೂಡ ಉಪಯುಕ್ತ. ಸ್ಟೀವಿಯಾದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ, ಎಸ್ಜಿಮಾ ಮತ್ತು ಡರ್ಮಟೈಟಿಸ್ ಸಮಸ್ಯೆಗಳನ್ನು ಕಡಿಮೆ ಮಾಡಲು ಇದು ಸಹಕಾರಿ. ಸ್ಟಿವಿಯಾ ಬ್ಯಾಕ್ಟೀರಿಯಾಗಳ ಹರಡುವಿಕೆಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

1011

ಹೊಟ್ಟೆಗೂ ಪ್ರಯೋಜನಕಾರಿ
ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುವಲ್ಲಿ ಈ ತುಳಸಿ ತುಂಬಾ ಪರಿಣಾಮಕಾರಿ. ಸ್ಟೀವಿಯಾ ಸಾರಗಳು ಹೊಟ್ಟೆ ಉಬ್ಬರ, ಅಜೀರ್ಣ ಮತ್ತು ಅಜೀರ್ಣದಂತಹ ಇತರೆ ಸಮಸ್ಯೆಗಳನ್ನು ನಿವಾರಿಸುವಲ್ಲಿ ತುಂಬಾ ಪ್ರಯೋಜನಕಾರಿ. 

1111

ಸ್ಟೀವಿಯಾ ಎಲೆಗಳನ್ನು ಕುದಿಸಿ, ಅದರ ಸಾರಗಳನ್ನು ನಿಯಮಿತವಾಗಿ ಬಳಸಿ. ಇದರ ಸೇವನೆಯು ಹೊಟ್ಟೆಯ ತೊಂದರೆಗಳಿಂದ ಮುಕ್ತಿ ಪಡೆಯಬಹುದು.

click me!

Recommended Stories