ಆಯುರ್ವೇದದ ಪ್ರಕಾರ, ಧತುರಾದಲ್ಲಿರುವ ಔಷಧೀಯ ಗುಣಗಳು ಗಾಯದ ರಕ್ಷಣೆಗೆ ಮತ್ತು ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದರೆ ಇದನ್ನು ಬಳಸುವ ಮುನ್ನ ಎಚ್ಚರಿಕೆ ವಹಿಸಬೇಕಾದುದು ತುಂಬಾ ಮುಖ್ಯ. ಜೊತೆಗೆ ವೈದ್ಯರನ್ನು ಅಥವಾ ಆಯುರ್ವೇದ ತಜ್ಞರನ್ನು ಕೇಳಿ, ಅವರು ಹೇಳಿದ ಮೇಲಷ್ಟೇ ಬಳಸಬೇಕು. ಯಾಕೆಂದರೆ ಕೆಲವೊಮ್ಮೆ ಇದು ಜೀವಕ್ಕೆ ಮಾರಕವೂ ಆಗಬಹುದು.