ಚರ್ಮದ ಆರೋಗ್ಯ:
ತುಪ್ಪದಲ್ಲಿರುವ ವಿವಿಧ ಪೋಷಕಾಂಶಗಳು, ವಿಟಮಿನ್ ಇ, ಉತ್ಕರ್ಷಣ ನಿರೋಧಕಗಳು ಚರ್ಮವನ್ನು ಯಾವಾಗಲೂ ತೇವಾಂಶದಿಂದಿಡಲು ಸಹಾಯ ಮಾಡುತ್ತದೆ. ಪುರುಷರು ಮತ್ತು ಮಹಿಳೆಯರಿಬ್ಬರಿಗೂ, ಬಿಸಿ ನೀರಿನೊಂದಿಗೆ ತುಪ್ಪ ಕುಡಿಯುವುದರಿಂದ ಮುಖವು ನೈಸರ್ಗಿಕವಾಗಿ ಹೊಳೆಯುತ್ತದೆ.
ಮೆದುಳಿನ ಕಾರ್ಯ:
ತುಪ್ಪದಲ್ಲಿರುವ ಪ್ರಮುಖ ಪೋಷಕಾಂಶಗಳು ಸ್ಮರಣಶಕ್ತಿ ಮತ್ತು ಅರಿವಿನ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇಂತಹ ವಿವಿಧ ಆರೋಗ್ಯ ಪ್ರಯೋಜನಗಳೊಂದಿಗೆ, ನಿಮ್ಮ ದೈನಂದಿನ ದಿನಚರಿಯಲ್ಲಿ ಬಿಸಿ ನೀರಿನೊಂದಿಗೆ ತುಪ್ಪವನ್ನು ಸೇರಿಸಲು ಪ್ರಯತ್ನಿಸಿ.