ಈ ಆಹಾರ, ವಸ್ತು ನಿಮ್ಮ ಮನೇಲಿದ್ರೆ ಕ್ಯಾನ್ಸರ್‌ ಬರೋದು ಪಕ್ಕಾ; ಎಚ್ಚರ!

Published : Feb 19, 2025, 09:15 PM ISTUpdated : Feb 19, 2025, 09:39 PM IST

ಭಾರತದಲ್ಲಿ ಪ್ರತಿ ವರ್ಷ ಕ್ಯಾನ್ಸರ್‌ ಕಾಯಿಲೆಗೆ ತುತ್ತಾಗಿರುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಮಾರಣಾಂತಿಕ ಕಾಯಿಲೆಯಿಂದ ಕೆಲವರು ಬಚಾವ್‌ ಆದರೆ, ಇನ್ನೂ ಕೆಲವರು ಬಲಿಯಾಗುತ್ತಿದ್ದಾರೆ. ವಿಧ ವಿಧವಾದ ಕ್ಯಾನ್ಸರ್‌ ಕಾಯಿಲೆಯಿದೆ. ಹಾಗಾದರೆ ಕ್ಯಾನ್ಸರ್‌ ಕಾಯಿಲೆಗೆ ತುತ್ತಾಗಿಸುವ ಆಹಾರಗಳು, ವಸ್ತುಗಳು ಯಾವುವು?   

PREV
18
ಈ ಆಹಾರ, ವಸ್ತು ನಿಮ್ಮ ಮನೇಲಿದ್ರೆ ಕ್ಯಾನ್ಸರ್‌ ಬರೋದು ಪಕ್ಕಾ; ಎಚ್ಚರ!
ಪ್ಲಾಸ್ಟಿಕ್‌ ಕಂಟೇನರ್‌

ಪ್ಲಾಸ್ಟಿಕ್‌ ಕಂಟೇನರ್‌ನಿಂದ ಕ್ಯಾನ್ಸರ್‌ ಬರಲಿದೆ ಎಂಬ ಬಗ್ಗೆ ವೈಜ್ಞಾನಿಕವಾಗಿ ಸಾಕ್ಷಿ ಇಲ್ಲ. ಆದರೆ ಕ್ಯಾನ್ಸರ್‌ ರೀತಿಯ ಕಾಯಿಲೆಗೆ ಗುರಿಮಾಡುವ ಅಂಶಗಳು ಇದರಲ್ಲಿವೆ ಎನ್ನಲಾಗಿದೆ.

28
aluminum foil

ಆಹಾರವನ್ನು ಪ್ಯಾಕ್‌ ಮಾಡಲು ಈ aluminum foil ಬಳಕೆ ಮಾಡಲಾಗುತ್ತದೆ. ಇದರಿಂದ ಕ್ಯಾನ್ಸರ್‌ ಬರತ್ತೆ ಅಂತ ಹೇಳಲಾಗದು, ಆದರೆ ಅತಿಯಾದ ಬಳಕೆಯಿಂದ ಆರೋಗ್ಯಕ್ಕೆ ಹಾನಿಕಾರಕ ಅಂಶಗಳು ಇವೆಯಂತೆ. 

38
ಪ್ಲಾಸ್ಟಿಕ್‌ ವಾಟರ್‌ ಬಾಟಲ್‌

ಒಂದು ವಾಟರ್‌ ಬಾಟಲ್‌ನಲ್ಲಿ ಹತ್ತು ಅಥವಾ ನೂರು ಸಲ ನೀರು ಹಾಕಿ ಕುಡಿಯುವುದು ಒಳ್ಳೆಯದಲ್ಲ ಎನ್ನಲಾಗುತ್ತಿದೆ. ಇದರಲ್ಲಿ ಕ್ಯಾನ್ಸರ್‌ ಕಾರಕ ಅಂಶಗಳಿವೆ ಎಂದು ಸಾಬೀತು ಆಗಿಲ್ಲ.

48
ಸಂಸ್ಕರಿಸಿದ ತೈಲ

ಸಂಸ್ಕರಿಸಿದ ತೈಲದಿಂದ ಕ್ಯಾನ್ಸರ್‌ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರಿಂದ ಇನ್ನೊಂದಿಷ್ಟು ಅನಾರೋಗ್ಯ ಉಂಟಾಗುತ್ತವೆ. 

58
ನಾನ್‌ಸ್ಟಿಕ್‌ ಕಂಟೇನರ್‌

ನಾನ್‌ಸ್ಟಿಕ್‌ ಕಂಟೇನರ್‌ನಿಂದ ಕ್ಯಾನ್ಸರ್‌ ಬರಲಿದೆ ಎಂದು ವೈಜ್ಞಾನಿಕ ವರದಿ ಇಲ್ಲ. ಆದರೆ ಇದರಲ್ಲಿ ಆರೋಗ್ಯಕ್ಕೆ ಹಾನಿಮಾಡುವ ಅಂಶಗಳು ಇವೆಯಂತೆ. ಆದ್ದರಿಂದ ನಾನ್‌ಸ್ಟಿಕ್‌ ಕಂಟೇನರ್‌ ಬಳಕೆಯನ್ನು ತಿರಸ್ಕರಿಸಬೇಕು. 

68
ಪ್ರೊಸೆಸಡ್‌ ಫುಡ್‌

ಕೈಗಾರಿಕಾ ಪ್ರಕ್ರಿಯೆಗಳಿಗೆ ಒಳಗಾಗುವ ಆಹಾರಗಳಿಗೆ ಅಲ್ಟ್ರಾ ಪ್ರೊಸೆಸಡ್‌ ಫುಡ್‌ ಎಂದು ಕರೆಯಲಾಗುತ್ತದೆ. ಇದನ್ನು ತಯಾರಿಸುವಾಗ ಕೃತಕ ಬಣ್ಣ, ಎಮಲ್ಸಿಫೈಯರ್‌, ಸುವಾಸನೆ ಮತ್ತು ಇತರ ಪದಾರ್ಥಗಳನ್ನು ಸೇರಿಸಲಾವುದು. 

78
ಕ್ಯಾಂಡಲ್ಸ್‌

ಇದರಲ್ಲಿ ಕಡಿಮೆ ಪ್ರಮಾಣದಲ್ಲಿ ಕ್ಯಾನ್ಸರ್‌ಕಾರಕ ಅಂಶಗಳಿವೆ ಎನ್ನಲಾಗಿದೆ. ಆದರೆ ಆರೋಗ್ಯದ ದೃಷ್ಟಿಯಿಂದ ಇದನ್ನು ಅವಾಯ್ಡ್‌ ಮಾಡಿದರೆ ಒಳ್ಳೆಯದು.

88
ತರಕಾರಿ ಕಟ್‌ ಮಾಡುವ ಬೋರ್ಡ್‌

ಪ್ಲಾಸ್ಟಿಕ್‌ ಬೋರ್ಡ್‌ಗಳಿಂದ  ಕ್ಯಾನ್ಸರ್‌ ಕಾರಕ ಅಂಶಗಳು ಇವೆ ಎನ್ನಲಾಗುತ್ತಿದೆ. ಜೀರ್ಣ ವ್ಯವಸ್ಥೆ ಸೇರಿ ಕೆಲ ಸಮಸ್ಯೆಗಳಿವೆಯಂತೆ. 
 

Read more Photos on
click me!

Recommended Stories