ನಿಮ್ಮ ಶ್ವಾಸಕೋಶವನ್ನು ಆರೋಗ್ಯವಾಗಿಡುವುದು ಹೇಗೆ?
ನೀವು ಶ್ವಾಸಕೋಶವನ್ನು ಆರೋಗ್ಯಕರವಾಗಿಡಲು ಬಯಸಿದರೆ, ಆಂಟಿ ಆಕ್ಸಿಡೆಂಟ್ ಮತ್ತು ಆಂಟಿ ಇಂಫ್ಲಮೆಟರಿ ಆಹಾರಗಳನ್ನು ಸೇವಿಸಿ. ಇದು ನಿಮ್ಮ ಶ್ವಾಸಕೋಶವನ್ನು ಆರೋಗ್ಯಕರವಾಗಿ ಮತ್ತು ಸ್ವಚ್ಛವಾಗಿರಿಸುತ್ತದೆ. ಬೆರ್ರಿಗಳು, ಗ್ರೀನ್ ಟೀ (Green Tea), ಅರಿಶಿನ (Turmeric), ಶುಂಠಿ (Ginger) ಇತ್ಯಾದಿಗಳು ಅಂತಹ ಆಹಾರಗಳಿಗೆ ಉತ್ತಮ ಉದಾಹರಣೆ.