Please..ಯಾವುದೇ ಕಾರಣಕ್ಕೂ ಮೂಲಂಗಿ ತಿಂದು ಚಹಾ ಕುಡಿಯಬೇಡಿ; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ...

Published : Apr 10, 2025, 11:54 AM ISTUpdated : Apr 10, 2025, 11:58 AM IST

ಯಾಕೆ ಮೂಲಂಗಿಯನ್ನು ಸರಿಯಾದ ರೀತಿಯಲ್ಲಿ ಸೇವಿಸಬೇಕು? ಈ ತಪ್ಪುಗಳನ್ನು ಮಾಡಬೇಡಿ ನಿಮಗೆ ಸಮಸ್ಯೆ ಆಗೋದು ಗ್ಯಾರಂಟಿ.   

PREV
16
Please..ಯಾವುದೇ ಕಾರಣಕ್ಕೂ ಮೂಲಂಗಿ ತಿಂದು ಚಹಾ ಕುಡಿಯಬೇಡಿ; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ...

ಪ್ರತಿಯೊಂದು ತರಕಾರಿ ಅದರದ್ದೆ ಪ್ರಾಮುಖ್ಯತೆ ಹೊಂದಿರುತ್ತದೆ. ಮಳೆಗಾಲದಲ್ಲಿ ಯಾವುದು ಸೇವಿಸಬೇಕು? ಚಳಿಗಾಲದಲ್ಲಿ ಯಾವುದು ಬೆಸ್ಟ್‌ ಹಾಗೂ ಸೀಸನ್‌ ಲೆಕ್ಕವಿದ್ದ ಸೇವಿಸಬಹುದಾದದ್ದು ಯಾವುದು ಅಂತ. ಲಿಸ್ಟ್‌ಗೆ ಸೇರಿದ್ದು ಮೂಲಂಗಿ.

26

ಹೌದು! ಮೂಲಂಗಿಯನ್ನು ಹೆಚ್ಚಾಗಿ ಮಳೆಗಾಲದಲ್ಲಿ ಸೇವಿಸುತ್ತಾರೆ. ಪ್ರಮುಖ ಕಾರಣ ಏನೆಂದರೆ ದೇಹವನ್ನು ಬೆಚ್ಚಗಿಡಲು ಉತ್ತಮವೆಂದು. ಆದರೆ ಇದನ್ನು ಸೇವಿಸುವಾಗಿ ಬೇರೆಯದನ್ನು ಮಿಸ್ಕ್‌ ಮಾಡಿ ಸೇವಿಸಬಾರದು.
 

36

ಹಸಿ ಮೂಲಂಗಿ ಅಥವಾ ಮೂಲಂಗಿ ಸಾರು ಊಟ ಮಾಡಿದ ನಂತರ ಚಹಾ ಕುಡಿಯಬಾರದು.ಏಕೆಂದರೆ ಮೂಲಂಗಿ ನಿಮ್ಮ ದೇಹವನ್ನು ತಣ್ಣಗಿರುತ್ತದೆ ಆದರೆ ಚಹಾ ನಿಮ್ಮ ದೇಹವನ್ನು ಬಿಸಿಯಾಗಿಸುತ್ತದೆ. ಎರಡೂ ವಿರುದ್ಧವಾಗಿರುವ ನಿಮ್ಮ ಸಮಸ್ಯೆ ಆಗಬಹುದು ಎಂದು ಬೇಡ ಎನ್ನುತ್ತಾರೆ.

46

ಇನ್ನೂ ಮೂಲಂಗಿ ಮತ್ತು ಸೌತೆಕಾಯಿ ಒಟ್ಟಿಗೆ ಸೇವಿಸಬಾರದು ಎಂದು ನಾವು ಪುಟ್ಟಮಕ್ಕಳು ಆಗಿದ್ದಾಗಿನಿಂದ ಕೇಳಿರುತ್ತೀವಿ. ಏಕೆಂದರೆ ಸೌತೆಕಾಯಿಯಲ್ಲಿ ಇರುವ ಆಸ್ಕೋರ್ಬೇಟ್‌  ಅಂಶ ವಿಟಮಿನ್ ಸಿ ಯನ್ನು ಹೀರಿಕೊಳ್ಳುತ್ತದೆ.

56

ಮೂಲಂಗಿಯನ್ನು ಸಲಾಡ್ ಮಾಡಲು ಬಳಸುತ್ತಾರೆ. ಬಳಸಿ ಬೇಡ ಅನ್ನಲ್ಲ ಆದರೆ ಪನೀರ್ ಜೊತೆ ಸೇರಿಸಬಾರದು. ಈ ಎರಡನ್ನು ಒಟ್ಟಿಗೆ ಸೇವಿಸಿದರೆ ನಿಮ್ಮ ಚರ್ಮದ ಸಮಸ್ಯೆ ಹೆಚ್ಚಿಸುತ್ತದೆ.

66

ಮಕ್ಕಳಿ ಊಟ ಆದ್ಮೇಲೆ ಹಾಲು ಕುಡಿಯುವ ಅಭ್ಯಾಸ ಮಾಡಿಸಿರುತ್ತಾರೆ. ಇದು ಒಳ್ಳೆಯದು ಆದರೆ ಮೂಲಂಗಿ ತಿಂದ ಮೇಲೆ ಕುಡಿಯಬೇಡಿ. ಈ ಎರಡನ್ನೂ ಒಟ್ಟಿಗೆ ತೆಗೆದುಕೊಂಡು ಚರ್ಮಸ ಸಮಸ್ಯೆಗಳನ್ನು ಸರಿ ಮಾಡಲು ಬೇಗ ಆಗುವುದಿಲ್ಲ ಎನ್ನುತ್ತಾರೆ. 

Read more Photos on
click me!

Recommended Stories