ಪ್ರತಿದಿನ ನಾನ್‌ವೆಜ್ ಬೇಕೇ ಬೇಕು ಅನ್ನೋರಿಗೆ ಈ ರೋಗಗಳು ಕಾಡೋದು ಖಂಡಿತಾ

Suvarna News   | Asianet News
Published : Mar 04, 2021, 03:29 PM IST

ಮಾಂಸಾಹಾರಿ ಡಯಟ್ ಮಾಡುವವರ ಹೊಟ್ಟೆ ಪ್ರತಿದಿನವೂ ತುಂಬಿರುತ್ತದೆ. ಇಂತಹವರು ಕೋಳಿ ಅಥವಾ ಮಾಂಸವನ್ನು ಪ್ರತಿದಿನ ತಿನ್ನುತ್ತಾರೆ. ಮಾಂಸಗಳಲ್ಲಿ ಪ್ರೋಟೀನ್, ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಡಿ ಮತ್ತು ಸತು, ಮೆಗ್ನೀಶಿಯಂ, ಕಬ್ಬಿಣ ಸೇರಿದಂತೆ ವಿವಿಧ ಪೋಷಕಾಂಶಗಳಿವೆ. ಈ ಎಲ್ಲಾ ಪೋಷಕಾಂಶಗಳು ದೇಹಕ್ಕೆ ಸೀಮಿತವಾಗಿರಬೇಕು ಎಂಬುದು ಎಲ್ಲರಿಗೂ ತಿಳಿದಿರುತ್ತದೆ. ಆದರೆ, ಕೆಲವರು ಪ್ರತಿದಿನ ಆಹಾರದಲ್ಲಿ ಮಾಂಸವನ್ನು ಬಳಸಲು ಬಯಸುತ್ತಾರೆ, ಇದು ಅವರ ಆರೋಗ್ಯಕ್ಕೆ ಹಾನಿಕಾರಕವಾಗಿದೆ. 

PREV
110
ಪ್ರತಿದಿನ ನಾನ್‌ವೆಜ್ ಬೇಕೇ ಬೇಕು ಅನ್ನೋರಿಗೆ ಈ ರೋಗಗಳು ಕಾಡೋದು ಖಂಡಿತಾ

ಅಗತ್ಯಕ್ಕಿಂತ ಹೆಚ್ಚು ಮಾಂಸ ತಿಂದರೆ ಅನಾರೋಗ್ಯಾ ಖಂಡಿತಾ. ವಾರದಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ದಿನ ಮಾಂಸ ಸೇವಿಸುವುದರಿಂದ ಹೃದಯ ರೋಗ, ಮಧುಮೇಹ ಮತ್ತು ಒಂಬತ್ತು ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಕಂಡುಕೊಂಡಿದ್ದಾರೆ.

210

ಅಧ್ಯಯನದ ಪ್ರಕಾರ, ಆಹಾರದಲ್ಲಿ ಮಾಂಸವನ್ನು ಸತತವಾಗಿ ಸೇವನೆ ಮಾಡುವ ಮೂಲಕ ಹಲವು ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. UK ಸಂಶೋಧಕರು ಈ ರೋಗಗಳು ಮತ್ತು ಮಾಂಸಗಳ ನಡುವಿನ ಸಂಬಂಧವನ್ನು ಪ್ರಮಾಣೀಕರಿಸಿದಿದ್ದಾರೆ.

310

ಸಂಶೋಧನೆಯ ಪ್ರಕಾರ, ನಿಯಮಿತವಾಗಿ ಮಾಂಸವನ್ನು ಸೇವಿಸುವ ಜನರು ಹೃದಯ ರೋಗ, ಮಧುಮೇಹ, ನ್ಯುಮೋನಿಯಾ ಮತ್ತು ಇತರ ಕೆಲವು ಗಂಭೀರ ಕಾಯಿಲೆಗಳ ಅಪಾಯವನ್ನು ಎದುರಿಸುವ ಸಾಧ್ಯತೆ ಇದೆ ಎಂದು ಹೇಳುತ್ತಾರೆ.

410

ಕೆಂಪು ಮಾಂಸ ಅಥವಾ ಸಂಸ್ಕರಿಸಿದ ಮಾಂಸವನ್ನು ಅತಿಯಾಗಿ ಸೇವನೆ ಮಾಡುವುದರಿಂದ ಕರುಳಿನ ಕ್ಯಾನ್ಸರ್ ಗೆ ಕಾರಣವಾಗಬಹುದು ಎಂದು ಈ ಹಿಂದೆ ಸಂಶೋಧನೆಗಳು ಕಂಡುಕೊಂಡಿವೆ, ಆದರೆ ಮೊದಲ ಬಾರಿಗೆ ಹೃದ್ರೋಗ, ಮಧುಮೇಹ, ನ್ಯುಮೋನಿಯಾದಂತಹ ಕಾಯಿಲೆಗಳು ಸಹ  ಮಾಂಸಹಾರ ಸೇವನೆಗೆ ಸಂಬಂಧಿಸಿವೆ ಎಂದು ತಿಳಿದು ಬಂದಿದೆ.

510

ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ತಮ್ಮ ಸಂಶೋಧನೆಯಲ್ಲಿ ಮಾಂಸ ಅಥವಾ ಕೋಳಿ ಮಾಂಸವನ್ನು ವಾರದಲ್ಲಿ ಮೂರು ದಿನ ತಿನ್ನುತ್ತಾರೆ, ಇದು 9 ವಿವಿಧ ರೀತಿಯ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಈ ಸಂಶೋಧನೆಯು ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಜಾಗೃತೆ ವಹಿಸುವಂತೆ ತಿಳಿಸಿದೆ. 

610

ಕೆಂಪು ಮಾಂಸ ಸೇವನೆಯಿಂದ ಉಂಟಾಗುವ ರೋಗಗಳು : ಹೃದಯ ರೋಗ, ನ್ಯುಮೋನಿಯಾ, ಡೈವರ್ಟಿಕ್ಯುಲರ್ ಡಿಸೀಸ್, ಕರುಳಿನ ಪಾಲಿಪ್, ಮಧುಮೇಹ, ಗ್ಯಾಸ್ಟ್ರೋ-ಈಸೋಫೇಗಲ್ ರೆಫೈಲ್ ರೋಗ, ಗ್ಯಾಸ್ಟ್ರಿಕ್, ಡ್ಯೂಡೆನೈಟಿಸ್ ಒಳಗೊಂಡಿದೆ. ಸಂಶೋಧಕರ ಪ್ರಕಾರ, ಮಾಂಸವನ್ನು ಅತಿಯಾಗಿ ಸೇವನೆ ಮಾಡುವುದು, ಅದರಲ್ಲೂ ವಿಶೇಷವಾಗಿ ಕೆಂಪು ಮತ್ತು ಸಂಸ್ಕರಿಸಿದ ಮಾಂಸಗಳ ಸೇವನೆ ಆರೋಗ್ಯಕ್ಕೆ ಹಾನಿಕರ.

710

ಈ ಅಧ್ಯಯನವನ್ನು ಸರ್ಟಿಫೈ ಮಾಡಲು ಸಂಶೋಧಕರು UKಯ ಮಿಡಿಲ್ ಯುಗದ ಸುಮಾರು 5 ದಶಲಕ್ಷ ಜನರ ಮೇಲೆ 8 ವರ್ಷಗಳ ಕಾಲ ಅಧ್ಯಯನ ಮಾಡಿದ್ದಾರೆ. ಅವರ ಆರೋಗ್ಯ ದಾಖಲೆಗಳನ್ನು ವಿವಿಧ ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಲಾಯಿತು ಮತ್ತು ಅವರ ಆಹಾರ ಮತ್ತು ವೈದ್ಯಕೀಯ ಇತಿಹಾಸದ ಬಗ್ಗೆ ವಿಶ್ಲೇಷಿಸಲಾಯಿತು. 

810

ವಾರದಲ್ಲಿ ಮೂರು ದಿನ ಅಥವಾ ಅದಕ್ಕಿಂತ ಹೆಚ್ಚು ಮಾಂಸವನ್ನು ಸೇವಿಸಿದವರ ಸ್ಥಿತಿಯು ಮಾಂಸವನ್ನು ಸೇವಿಸದವರಿಗೆ ಹೋಲಿಸಿದರೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ವಿಶ್ಲೇಷಣೆಯಲ್ಲಿ ಕಂಡುಬಂದಿದೆ. 

910

ಸಂಸ್ಕರಿಸಲ್ಪಟ್ಟ ಕೆಂಪು ಮಾಂಸ ಅಥವಾ ಸಂಸ್ಕರಿಸಿದ ಮಾಂಸವನ್ನು ಪ್ರತಿದಿನ 70 ಗ್ರಾಂ ನಷ್ಟು ಸೇವನೆ ಮಾಡುವ ವ್ಯಕ್ತಿಯು ಮಧುಮೇಹದ ಸಾಧ್ಯತೆಯ ಶೇಕಡಾ 30 ರಷ್ಟು ಇದ್ದರೆ, ಹೃದ್ರೋಗದ ಅಪಾಯವು ಶೇಕಡಾ 15ರಷ್ಟು ಹೆಚ್ಚಾಗುತ್ತದೆ ಎಂದು ವಿಶ್ವವಿದ್ಯಾಲಯದ ನ್ಯೂಫೀಲ್ಡ್ ಆರೋಗ್ಯ ವಿಭಾಗದ ತಜ್ಞರು ತಿಳಿಸಿದ್ದಾರೆ. 

1010

ಅದೇ ರೀತಿ ಪ್ರತಿದಿನ 30 ಗ್ರಾಂ ಕೋಳಿ ಮಾಂಸ ಸೇವನೆ ಮಾಡಿದರೆ ಅವರಿಗೆ ಮಧುಮೇಹದ ಅಪಾಯವನ್ನು ಶೇಕಡಾ 14 ರಷ್ಟು ಮತ್ತು ಗ್ಯಾಸ್ಟ್ರೋ-ಓಸೋಫೇಜಿಯಲ್ ರೆಫೈಲ್ ಅನ್ನು 17 ಪ್ರತಿಶತದಷ್ಟು ಹೆಚ್ಚಿಸುತ್ತದೆ ಎಂದು ಅಧ್ಯಯನ ತಿಳಿಸಿದೆ. 

click me!

Recommended Stories