ಕಾಶಿಯಲ್ಲಿ ಗೋಲ್ಗಪ್ಪ ತಿನ್ನುತ್ತಿರುವ ಕೇಂದ್ರ ಸಚಿವೆಯ ಫೋಟೋ ವೈರಲ್‌!

Suvarna News   | Asianet News
Published : Mar 02, 2021, 04:02 PM IST

ಕೇಂದ್ರ ಸಚಿವೆ ಸ್ಮೃತಿ ಇರಾನಿ ವಾರಣಾಸಿಗೆ ಭೇಟಿ ನೀಡಿದ್ದರು. ಬಿಜೆಪಿ ಸಭೆ ನಂತರ ಅವರು ತಮ್ಮ ನೆಚ್ಚಿನ ಚಾಟ್ ಅಂಗಡಿಗೆ ಭೇಟಿ ಕೊಟ್ಟು ಗೋಲ್ಗಪ್ಪಾ ತಿಂದರು. ಅವರನ್ನು ನೋಡಲು ಜನರ ಗುಂಪೇ ಸೇರಿತ್ತು. ಈ ಸಂದರ್ಭದಲ್ಲಿ ಅನೇಕರು ಸಚಿವೆ ಸ್ಮೃತಿ ಇರಾನಿ ಅವರೊಂದಿಗೆ ಸೆಲ್ಫಿ ಸಹ ತೆಗೆದುಕೊಂಡರು. ತಮ್ಮ ಒಂದು ದಿನದ ಭೇಟಿಯ ಸಂದರ್ಭದಲ್ಲಿ ಅವರು  ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದರು. ಸ್ಮೃತಿ ಇರಾನಿ ಅವರ ಈ ಫೋಟೋಗಳು ವೈರಲ್‌ ಆಗಿವೆ.

PREV
18
ಕಾಶಿಯಲ್ಲಿ ಗೋಲ್ಗಪ್ಪ ತಿನ್ನುತ್ತಿರುವ ಕೇಂದ್ರ ಸಚಿವೆಯ ಫೋಟೋ ವೈರಲ್‌!

ಅಮೆಥಿಯ ಬಿಜೆಪಿ ಸಂಸದೆ ಮತ್ತು ಕೇಂದ್ರ ಸಚಿವೆ ಇರಾನಿ ಅವರು ರೋಡ್‌ ಸೈಡ್‌ ಫುಡ್‌ ಬಗ್ಗೆ ಒಲವು ತೋರುತ್ತಿದ್ದಾರೆ. ಪಿಎಂ ನರೇಂದ್ರ ಮೋದಿಯವರು ಪ್ರತಿನಿಧಿಸುವ ವಾರಣಾಸಿಯಲ್ಲಿ ಸ್ಮೃತಿ  ಚಾಟ್‌ ಅಂಗಡಿಯಲ್ಲಿ ಕಾಣಿಸಿಕೊಂಡರು.  

28

ಈ ಸಮಯದಲ್ಲಿ, ಸ್ಮೃತಿ ಇರಾನಿಯನ್ನು ನೋಡಿ ಸೇರಿದ ಜನ ಸಮೂಹ ಅವರೊಂದಿಗೆ ಸೆಲ್ಫಿ ತೆಗೆದುಕೊಂಡರು. ಸ್ಮೃತಿ ಇರಾನಿ ಯಾರನ್ನೂ ನಿರಾಶೆಗೊಳಿಸಲಿಲ್ಲ. 

38

ಗೋಲ್ಗಪ್ಪದ ರುಚಿ ಇಷ್ಟವಾಯಿತಾ ಎಂದು ಅವರನ್ನು ಕೇಳಿದಾಗ, ಅವರು ಹರ್‌ ಹರ್‌ ಮಹಾದೇವ ಎಂದು ಹೇಳುತ್ತಾ,  ಆರೋಗ್ಯವಾಗಿರಿ ಮತ್ತು ಸಂತೋಷವಾಗಿರಿ ಎಂದು ಹೇಳಿದರು. 

48

ಸ್ಮೃತಿ ಇರಾನಿ  ಟೇಸ್ಟಿ ಗೋಲ್ಗಪ್ಪಕ್ಕಾಗಿ ಚಾಟ್‌  ಅಂಗಡಿಯವರಿಗೆ ಧನ್ಯವಾದ ಅರ್ಪಿಸಿದರು. 

58

ವಾರಣಾಸಿಗೆ ಬಂದ ಅವರು ಕಾಶಿ ವಿಶ್ವನಾಥ ದೇವಸ್ಥಾನಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಿದರು.

68

ಬಿಜೆಪಿ ಕಾಶಿ ಪ್ರದೇಶದ ಸಾಂಸ್ಥಿಕ ಸಭೆಯಲ್ಲಿ ಪಾಲ್ಗೊಳ್ಳಲು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹರ್ಹುವಾ ಪ್ರದೇಶಕ್ಕೆ
ಭೇಟಿ ನೀಡಿದ್ದರು. ಸಭೆಯ ಅಧ್ಯಕ್ಷತೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ವಹಿಸಿದ್ದರು.

78

ಇದಕ್ಕೂ ಮುನ್ನ ಕೇಂದ್ರ ಸಚಿವ ಸ್ಮೃತಿ ಇರಾನಿ ಬನಾರಸಿ ಬೀದಿಗಳಲ್ಲಿ  ಕಚೋರಿ ಮತ್ತು ಲಂಕಾದಲ್ಲಿ ಜಲೇಬಿ ಮತ್ತು ಲಸ್ಸಿ ರುಚಿ ನೋಡಿದ್ದರು. 

88

ಕಾಶಿಗೆ ಆಗಮಿಸುವ ಸಮಯದಲ್ಲಿ ಲಂಕಾದಲ್ಲಿ ಕುಸ್ತಿಪಟು ಲಾಸ್ಸಿ ವೇಲ್ ಮತ್ತು  ಆಂಟಿ ಜಲೇಬಿ ಎಂಜಾಯ್‌ ಮಾಡಿದ ವಿಡಿಯೋ ತುಂಬಾ ವೈರಲ್ ಆಗಿತ್ತು .

click me!

Recommended Stories