ಸೋಂಕಿನಿಂದ ರಕ್ಷಿಸುತ್ತೆ: ಫ್ರಿಡ್ಜ್‌ನಲ್ಲಿಟ್ಟ ಸಣ್ಣ ನಿಂಬೆಹಣ್ಣಿನ ತುಂಡು ಫ್ರಿಡ್ಜ್‌ನಲ್ಲಿರುವ ಆಹಾರವನ್ನು ಬ್ಯಾಕ್ಟೀರಿಯಾದಿಂದ ರಕ್ಷಿಸಲು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೆ. ಹಾಗೇ ಇದರಿಂದ ಆಹಾರದಲ್ಲಿ ಯಾವುದೇ ಸೋಂಕು ಹರಡೋದಿಲ್ಲ. ಇವುಗಳನ್ನು ತಿಂದ್ರೆ ನಮಗೆ ಯಾವುದೇ ಅನಾರೋಗ್ಯ ಸಮಸ್ಯೆಗಳು ಬರೋದಿಲ್ಲ.
ಫ್ರಿಡ್ಜ್‌ನಲ್ಲಿನ ಗಾಳಿ ಶುದ್ಧೀಕರಿಸುತ್ತೆ: ಫ್ರಿಡ್ಜ್‌ನಲ್ಲಿ ಗಾಳಿ ಶುದ್ಧವಾಗಿರಲ್ಲ. ಆದ್ರೆ ನೀವು ಒಂದು ಸಣ್ಣ ನಿಂಬೆಹಣ್ಣಿನ ತುಂಡನ್ನ ಫ್ರಿಡ್ಜ್‌ನಲ್ಲಿಟ್ಟರೆ, ಒಳಗಿನ ಗಾಳಿ ಶುದ್ಧವಾಗುತ್ತೆ. ಇದಕ್ಕೆ ಕಾರಣ ನಿಂಬೆಹಣ್ಣಿನಲ್ಲಿ ಸಿಟ್ರಿಕ್ ಆಮ್ಲ, ಉತ್ಕರ್ಷಣ ನಿರೋಧಕಗಳು ಹೇರಳವಾಗಿರೋದೇ.