ಕೊರೋನಾ ಸೋಂಕಿತರು ಬೇಗ ಗುಣಮುಖರಾಗೋಕೆ ಬೇಕು ವಿಟಮಿನ್ D, ಯಾವ್ಯಾವ ಆಹಾರದಲ್ಲಿದೆ

First Published Sep 30, 2020, 3:07 PM IST

ನಮ್ಮ ದೇಹದ ರೋಗ್ಯ ಪ್ರಿರೋಧಕ ಶಕ್ತಿ ಕಾಪಾಡುವಲ್ಲಿ ವಿಟಮಿನ್ ಡಿ ಪ್ರಮುಖ ಪಾತ್ರ ವಹಿಸುತ್ತದೆ. ಕೊರೋನಾ ತಡೆಯಲು ವಿಟಮಿನ್ ಡಿ ನೆರವಾಗುತ್ತಿದ್ದರೆ ಸೋಂಕಿತರ ಗುಣಮುಖಕ್ಕೂ ಇದು ಮುಖ್ಯ ಎಂದು ಬಾಸ್ಟನ್ ಅಧ್ಯಯನ ತಿಳಿಸಿದೆ.

ಸನ್‌ಶೈನ್ ವಿಟಮಿನ್ ಎಂದು ಕರೆಯಲ್ಪಡುವ ವಿಟಮಿನ್ ಡಿ ಮನುಷ್ಯನ ದೇಹಕ್ಕೆ ಅತೀ ಅಗತ್ಯ.
undefined
ಇದು ನಾವು ತಿಂದ ಆಹಾರದಿಂದ ಕಾಲ್ಶಿಯಂ ಹೀರಿಕೊಂಡು ಎಲುಬು, ಮಸಲ್ಸ್, ಹಲ್ಲು ಉಗುರುಗಳ ಆರೋಗ್ಯಕ್ಕೂ ನೆರವಾಗುತ್ತದೆ.
undefined
ನಮ್ಮ ದೇಹದ ರೋಗ್ಯ ಪ್ರಿರೋಧಕ ಶಕ್ತಿ ಕಾಪಾಡುವಲ್ಲಿ ವಿಟಮಿನ್ ಡಿ ಪ್ರಮುಖ ಪಾತ್ರ ವಹಿಸುತ್ತದೆ
undefined
ಕೊರೋನಾ ತಡೆಯಲು ವಿಟಮಿನ್ ಡಿ ನೆರವಾಗುತ್ತಿದ್ದರೆ ಸೋಂಕಿತರ ಗುಣಮುಖಕ್ಕೂ ಇದು ಮುಖ್ಯ ಎಂದು ಬಾಸ್ಟನ್ ಅಧ್ಯಯನ ತಿಳಿಸಿದೆ.
undefined
ದೇಹದಲ್ಲಿ ಧಾರಳವಾಗಿ ವಿಟಮಿನ್ ಡಿ ಇದ್ದರೆ, ಆಕ್ಸಿಜನ್ ಅಗತ್ಯವನ್ನು ಕಡಿಮೆ ಮಾಡುತ್ತದೆ.
undefined
ಕೊರೋನಾ ಸೋಂಕಿತರಲ್ಲಿ ಉಸಿರಾಟದ ತೊಂದರೆ ಬಹಳ ದೊಡ್ಡ ಸಮಸ್ಯೆ. ವಿಟಮಿನ್ ಡಿ ಹೇರಳವಾಗಿರುವ 5 ಪ್ರಮುಖ ಆಹಾರಗಳಿವು
undefined
ಮೀನು: ಆಯಿಲಿ ಅಥವಾ ಫಾಟಿ ಮೀನುಗಳಲ್ಲಿ ವಿಟಮಿನ್ ಡಿ ಹೆಚ್ಚಾಗಿರುತ್ತದೆ.
undefined
ಮೊಟ್ಟೆಯ ಹಳದಿ ಭಾಗ: ಮೊಟ್ಟೆಯ ಹಳದಿ ಭಾಗದಲ್ಲಿಯೂ ವಿಟಮಿನ್ ಡಿ ಹೇರಳವಾಗಿದೆ.
undefined
ಅಣಬೆ: ಅಣಬೆಯಲ್ಲಿ ಹೆಚ್ಚಿನ ಅಂಶದಲ್ಲಿ ವಿಟಮಿನ್ ಡಿ ಇದೆ. ಇದನ್ನು ಬೇರೆ ಬೇರೆ ಖಾದ್ಯಗಳ ರೂಪದಲ್ಲಿ ಸೇವಿಸಬಹುದು.
undefined
ಡೈರಿ ಉತ್ಪನ್ನಗಳು: ಹಾಲು, ಚೀಸ್, ಮೊಸರು ಕೂಡಾ ಡಿ ವಿಟಮಿನ್ ನೀಡುತ್ತದೆ.
undefined
ಡೈರಿ ಉತ್ಪನ್ನಗಳು: ಹಾಲು, ಚೀಸ್, ಮೊಸರು ಕೂಡಾ ಡಿ ವಿಟಮಿನ್ ನೀಡುತ್ತದೆ.
undefined
click me!